ಕನ್ನಡ ಮತ್ತು ಮಾಹಿತಿ ತಂತ್ರಜ್ಞಾನ : ದುಂಡುಮೇಜಿನ ಸಭೆ ಕರೆದು ಚರ್ಚಿಸಿ, ಸಮುದಾಯ ಭಾಗಿತ್ವ ಆರಂಭಿಸಿ

`ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ’ – ಈ ವಿಷಯದ ಬಗ್ಗೆ ಸಾಕಷ್ಟು ಚರ್ಚೆಗಳಾಗಿವೆ. ಕರ್ನಾಟಕ ಸರ್ಕಾರವು ಈಗಲಾದರೂ ಕೈಗೊಳ್ಳಬೇಕಾದ ತುರ್ತು ಕೆಲಸಗಳಿವೆ. ಜಾಗತಿಕ ಮಟ್ಟದಲ್ಲೇ ತಂತ್ರಜ್ಞರ ನೆರವನ್ನು ಪಡೆಯುವ ಅವಕಾಶ ಇರುವ ಈ ಕಾಲಮಾನದಲ್ಲೂ ಕೆಲವೇ ವ್ಯಕ್ತಿಗಳ ಸಲಹೆ ಸೂಚನೆಗಳೇ ಸಾರ್ವತ್ರಿಕ ಮತ್ತು ಸಾರ್ವಕಾಲಿಕ ಎಂದು ಸರ್ಕಾರವು ನಂಬಿರುವುದು ವಿಷಾದನೀಯ.

ಕಂಪ್ಯೂಟರ್‌ ಮತ್ತು ಕನ್ನಡ: ಉಚಿತ ಪುಸ್ತಕ ಇಲ್ಲಿದೆ, ಓದಿ ಅಥವಾ ಡೌನ್‌ಲೋಡ್‌ ಮಾಡಿಕೊಳ್ಳಿ!

ಕಂಪ್ಯೂಟರ್‌ ಮತ್ತು ಕನ್ನಡ: ಉಚಿತ ಪುಸ್ತಕ ಇಲ್ಲಿದೆ, ಓದಿ ಅಥವಾ ಡೌನ್‌ಲೋಡ್‌ ಮಾಡಿಕೊಳ್ಳಿ!

ಸೆ.೨೬ರ ಶುಕ್ರವಾರ : ಕಂಪ್ಯೂಟರ್‌ ಮತ್ತು ಕನ್ನಡ – ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಆಹ್ವಾನ [ ಮಿತ್ರಮಾಧ್ಯಮದ ‘ಉಚಿತ ಪುಸ್ತಕ ಸಂಸ್ಕೃತಿ ಅಭಿಯಾನ’ದ ಮೊದಲ ಪುಸ್ತಕ]

ಮಿತ್ರಮಾಧ್ಯಮದಿಂದ ಉಚಿತ ಪುಸ್ತಕ ಸಂಸ್ಕೃತಿ ಅಭಿಯಾನ ಮಾಡಬೇಕು ಎಂಬ ನಮ್ಮ ಒಂದು ವರ್ಷದ ಕನಸು ಸೆಪ್ಟೆಂಬರ್‌ ೨೬ರಂದು ನನಸಾಗುತ್ತಿದೆ. ಇದಕ್ಕೆ ಕಾರಣರಾದ ಸುರಾನಾ ಕಾಲೇಜಿಗೆ, ಆ ಕಾಲೇಜಿನಲ್ಲಿ ಪಾಠದ ಮತ್ತು ಪ್ರಯೋಗದ ತರಗತಿಗಳನ್ನು ತೆಗೆದುಕೊಂಡ ಪವನಜ ಯು ಬಿ, ಡಾ|| ಎ ಸತ್ಯನಾರಾಯಣ, Srinidhi Tg Omshivaprakash HL, N A Mahamed Ismail – ಎಲ್ಲರಿಗೂ ನನ್ನ ಕೃತಜ್ಞತೆಗಳು. (ನಾನೂ ಈ Read More …

ಮಾಹಿತಿ ಪಡೆಯುವ ಹಕ್ಕು ಕಾಯ್ದೆ ಮೂಲಕ ಮತದಾರ ಗುರುತಿನ ಚೀಟಿ ಪಡೆಯುವ ಸರಳ ವಿಧಾನ

ಗ್ರಾಹಕರೇ ಜಾಗೃತರಾಗಿ….. ನಿಮ್ಮ ಹಕ್ಕುಗಳನ್ನು ನೀವೇ  ರಕ್ಷಿಸಿಕೊಳ್ಳಿ.  ನನ್ನ ಮತ್ತು ನನ್ನ ಮನೆಯ ಉಳಿದಿಬ್ಬರ ಮತದಾರ ಗುರುತು ಚೀಟಿಯಲ್ಲಿ ಹೋಲೋಗ್ರಾಮ್‌ ಒಂದನ್ನು ಬಿಟ್ಟರೆ ಎಲ್ಲವೂ ತಪ್ಪು ತಪ್ಪಾಗಿ ಮುದ್ರಿತವಾಗಿದ್ದವು! ಹೆಸರು ತಪ್ಪು, ವಿಳಾಸಗಳೆಲ್ಲ ಬೇರೆ ಬೇರೆ, ಮತದಾನದ ಬೂತ್‌ಗಳೂ ಬೇರೆ ಬೇರೆ, ಹುಟ್ಟಿದ ದಿನದ ಬದಲು ಖಾಲಿ ಜಾಗ…… ಹೀಗೆ. ಒಂದೂ ತಪ್ಪಿಲ್ಲದ ಮತದಾರ ಗುರುತು Read More …

ಕೌಶಲ್ಯ ಅಭಿವೃದ್ಧಿ: ಮಿತ್ರಮಾಧ್ಯಮ ಸಮೀಕ್ಷೆಯಲ್ಲಿ ಭಾಗವಹಿಸಿ! | PARTICIPATE IN SKILL DEVELOPMENT SURVEY!

ಮಿತ್ರಮಾಧ್ಯಮವು ಸ್ವಾತಂತ್ರ್ಯ ದಿನದ ಸಂದರ್ಭದಲ್ಲಿ ಕೌಶಲ್ಯ ಅಭಿವೃದ್ಧಿ ಕುರಿತು ಒಂದು ಸಮೀಕ್ಷೆಯನ್ನು ಕೈಗೊಂಡಿದೆ. ತಾವೆಲ್ಲರೂ ಈ ಸಮೀಕ್ಷೆಯಲ್ಲಿ ಪಾಲ್ಗೊಳ್ಳಲು ವಿನಂತಿ.

ಪರಿಹಾರ ಪಡೆಯುವುದು ಎಂಡೋಸಲ್ಫಾನ್‌ ಸಂತ್ರಸ್ತರ ಹಕ್ಕು, ಭಿಕ್ಷೆಯಲ್ಲ

ಸರಕಾರಿ ಸ್ವಾಮ್ಯದ ಗೇರು ಅಭಿವೃದ್ಧಿ ನಿಗಮ ಸಾವಿರಾರು ಹೆಕ್ಟೇರು ಭೂಮಿಯಲ್ಲಿ ಇಪ್ಪತ್ತಕ್ಕೂ ಹೆಚ್ಚು ವರ್ಷಗಳ ಕಾಲ ಎಂಡೋಸಲ್ಫಾನ್‌ ಸುರಿದ ೧೦ ಸಾವಿರಕ್ಕೂ ಅಧಿಕ ಮಕ್ಕಳು ರೋಗಗ್ರಸ್ತರಾಗಿದ್ದಾರೆ. ಆದುದರಿಂದ ಸರಕಾರದಿಂದ ಸೂಕ್ತ ಪರಿಹಾರ ಪಡೆಯುವುದು ಅವರ ಹಕ್ಕು, ಅದು ಭಿಕ್ಷೆಯಲ್ಲವೆಂದು ಸರಕಾರಿ ಅಧಿಕಾರಿಗಳು ತಿಳಿದುಕೊಳ್ಳಬೇಕಾಗಿದೆ.