ಶೌಚಾಲಯ ಕ್ರಾಂತಿ: ಡೆಡ್‌ಲೈನ್ ಮುಗಿದಿದೆ!

ಬಾಲ್ಯದ ದಿನಗಳನ್ನು ಹಳ್ಳಿಯಲ್ಲಿಯೇ ಕಳೆದು ಈಗ ನಗರವಾಸಿಗಳಾಗಿರುವ ನನ್ನಂಥ ಹಲವರಿಗೆ ಶೌಚಾಲಯ ಎಂದರೆ ಅಚ್ಚರಿ ಮತ್ತು ಲಕ್ಷುರಿ. ಮಳೆ – ಬೇಸಗೆ – ಚಳಿಯೆನ್ನದೆ ನಾವು ಚೊಂಬು ಹಿಡಿದು ಧರೆ (ಮನೆಯ ಹಿಂಬದಿಯ ಏರು ಹತ್ತಿದರೆ ಸಿಗುವ ಕಾಡುಸಹಿತದ ಪ್ರದೇಶ) ಹತ್ತಿದರೆ ಯಾವುದೋ ದೊಡ್ಡ ಮರದ ಬುಡದಲ್ಲೋ, ಗಿಡಗಂಟಿಗಳ ಸಂದಿಯಲ್ಲೋ ನಮ್ಮ ಮಲಬಾಧೆ ತೀರಿಸಿಕೊಂಡು ಬರುವುದು Read More …

ಕನ್ನಡ ಓಸಿಆರ್‌, ಕನ್ನಡ ಪ್ಲಗಿನ್‌ ಮತ್ತು ಉಬುಂಟು ಕನ್ನಡ ಅನುವಾದ ಕುರಿತ ಒಟ್ಟು ೮೦.೦೦ ಲಕ್ಷ (ಎಂಬತ್ತು) ಲಕ್ಷ ರೂ.ಗಳ ಟೆಂಡರನ್ನು ಕೂಡಲೇ ರದ್ದುಪಡಿಸಿ ಕನ್ನಡ ತಂತ್ರಜ್ಞರ ಸಭೆ ಕರೆಯಲು ಆಗ್ರಹ

( ಈ ಪತ್ರವನ್ನು ಇಲಾಖೆಗೆ ಸಲ್ಲಿಸಲಾಗಿದ್ದು ಇದಕ್ಕೆ ವ್ಯಾಪಕ ಪ್ರಚಾರ ನೀಡಲು ಕೋರಲಾಗಿದೆ)  ವಿಷಯ: ಕನ್ನಡ ಓಸಿಆರ್‌, ಕನ್ನಡ ಪ್ಲಗಿನ್‌ ಮತ್ತು ಉಬುಂಟು ಕನ್ನಡ ಅನುವಾದ ಕುರಿತ ಒಟ್ಟು ೮೦.೦೦ ಲಕ್ಷ (ಎಂಬತ್ತು) ಲಕ್ಷ ರೂ.ಗಳ ಟೆಂಡರನ್ನು ಕೂಡಲೇ ರದ್ದುಪಡಿಸಿ ಕನ್ನಡ ತಂತ್ರಜ್ಞರ ಸಭೆ ಕರೆಯಲು ಆಗ್ರಹ  ಇವರಿಂದ ಡಾ|| ಸಿ ಎಸ್‌ ಯೋಗಾನಂದ, ಓಸಿಆರ್‌ ತಜ್ಞರು, ಮೈಸೂರು ಎನ್‌ ಎ ಎಂ ಇಸ್ಮಾಯಿಲ್‌, ಹಿರಿಯ ಪತ್ರಕರ್ತರು, ಬೆಂಗಳೂರು  Read More …