ಟಿ ಎಸ್‌ ಶ್ರೀಧರ ಅಭಿಪ್ರಾಯ: ಕರ್ನಾಟಕ ಸರ್ಕಾರದ ಕನ್ನಡ ಬ್ರೈಲ್‌ ತಂತ್ರಾಂಶ – ಸಂಪೂರ್ಣ ಕಾಲಬಾಹಿರ, ಅಂಧವಿರೋಧಿ ಮತ್ತು ಅಪ್ರಯೋಜಕ

ನಿನ್ನೆ ಅಂದರೆ ೨೨ ಜನವರಿ ೨೦೧೪ರಂದು ಕರ್ನಾಟಕ ಸರಕಾರವು ಕನ್ನಡ ತಂತ್ರಾಂಶ ಅಭಿವೃದ್ಧಿ ಸಮಿತಿಯ ಮೇಲ್ವಿಚಾರಣೆಯಲ್ಲಿ ಯುನಿಕೋಡ್ ಶಿಷ್ಟತೆಯನ್ನು ಅಂಗೀಕರಿಸಿ ಕನ್ನಡ ತಂತ್ರಾಂಶಗಳನ್ನು ‘Unicode compliant’ ಆಗಿ ಅಭಿವೃದ್ಧಿಪಡಿಸಿ ಬಳಕೆಗೆ ಬಿಡುಗಡೆ ಮಾಡಿರುವುದು ಒಂದು ಉತ್ತಮ ಹಾಗು ಸ್ವಾಗತಾರ್ಹ ಬೆಳವಣಿಗೆ. ಈ ತಂತ್ರಾಂಶಗಳ ಪೈಕಿ “ಕನ್ನಡ Braille” ತಂತ್ರಾಂಶವನ್ನೂ (type ಮಾಡಿದ ಅಕ್ಷರಗಳನ್ನು ಧ್ವನಿ ರೂಪಕ್ಕೆ ಪರಿವರ್ತಿಸಿ Read More …