ಆರು ಸೆಕೆಂಡಿಗೊಂದು ಸಾವು: ಕಟುಸೌಜನ್ಯ – ತಂಬಾಕು

ನೀವು `ತಂಬಾಕು ವಿರೋಧಿ ದಿನ’ ಎಂದು ಆರೂವರೆ ಸೆಕೆಂಡುಗಳಲ್ಲಿ ಓದುತ್ತೀರಿ ಎಂದುಕೊಳ್ಳೋಣ. ಅಷ್ಟುಹೊತ್ತಿಗೆ ಅದೇ ತಂಬಾಕಿನಿಂದ ವಿಶ್ವದ ಯಾವುದೋ ಮೂಲೆಯಲ್ಲಿ ಒಬ್ಬರು ತಂಬಾಕಿನ ಸೇವನೆಯಿಂದಲೇ ಸತ್ತಿರುತ್ತಾರೆ. ಈ ಮಾಹಿತಿಪತ್ರವನ್ನು ಕೈಯಲ್ಲಿ ಹಿಡಿದು ಓದುತ್ತಿರುವ ನಿಮಗೆ ಅಭಿನಂದನೆಗಳು. 

ತಟ್ಟಿಹಳ್ಳ: ಜಡಿಮಳೆಗೂ ಸವಾಲೊಡ್ಡಿದ ಜೈವಿಕ ಇಂಧನ ಸಸಿನಾಟಿ ದಾಖಲೆ

ಮಲೆನಾಡಿನ ಜಡಿಮಳೆಯ ಮುಂಜಾನೆ. ಮುಂಜಾನೆಯ ಒಂದೇ ಗಂಟೆಯಲ್ಲಿ ೨೬ ಸಾವಿರ ಜೈವಿಕ ಇಂಧನ ಸಸಿಗಳ ನಾಟಿ. ಇಂಥದ್ದೊಂದು ದಾಖಲೆ ಸಾಧಿಸಿದ ಕೀರ್ತಿ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನ ತಟ್ಟಿಹಳ್ಳ ಟಿಬೆಟನ್ ಸೆಟಲ್‌ಮೆಂಟ್‌ನ ಲಾಮಾಗಳದ್ದು.

ಬ್ಲಾಗಾಯತ : ಸುದ್ದಿ, ಬದುಕು, ಭಾವನೆಗೆ ಹೊಸ ಆಕಾರ

‘ಎಲೆಕ್ಟ್ರಾನಿಕ್ ಮಾಧ್ಯಮದ ಮೂಲಕ ಸಂಕುಚಿತಗೊಂಡ ಇಡೀ ಜಗತ್ತು ಈಗ ಒಂದು ಹಳ್ಳಿಯಂತಾಗುತ್ತಿದೆ. ಹಠಾತ್ ಒಳಸ್ಫೋಟದ ಮೂಲಕ ನಮ್ಮೆಲ್ಲ ಸಾಮಾಜಿಕ ಮತ್ತು ರಾಜಕೀಯ ಚಟುವಟಿಕೆಗಳನ್ನು ಒಂದೆಡೆಗೆ ತರುತ್ತಿರುವ ಈ ವಿದ್ಯುತ್‌ವೇಗವು ಮನುಷ್ಯನ ಹೊಣೆಗಾರಿಕೆಯ ಅರಿವನ್ನು ತೀವ್ರ ಪ್ರಮಾಣದಲ್ಲಿ ಹೆಚ್ಚಿಸಿದೆ. ಇದೇ ಈಗ ನೀಗ್ರೋ, ಹದಿಹರೆಯದ ಮತ್ತು ಇತರೆ ಎಲ್ಲ ಗುಂಪುಗಳ ಸನ್ನಿವೇಶಗಳನ್ನು ಬದಲಿಸಲಿದೆ. ಅವರನ್ನೆಲ್ಲ ಮಿತಿಯಲ್ಲಿಡಲು ಖಂಡಿತ Read More …