ಗಶ್‌ಶ್‌ಶ್‌ಶ್‌ಶ್!! ರೇಡಿಯೋದಲ್ಲಿ ಪಾಠದ ಪುಟ ಬರ್‍ತಾ ಇದೆ!

ಬಿಜಾಪುರ ಜಿಲ್ಲೆಯ ಯತ್ನಾಳ ಗ್ರಾಮ. ರಾತ್ರಿ ಹನ್ನೊಂದು ಗಂಟೆಗೆ ಶಿಕ್ಷಕ ರಾಮಣ್ಣ ಹಡಗಲಿಯವರು ತಮ್ಮ ಮನೆಯಲ್ಲಿದ್ದ ರೇಡಿಯೋ ಆನ್ ಮಾಡಿದರು. ಬಿಜಾಪುರ ಎಫ್‌ಎಂ ಕೇಂದ್ರವನ್ನು ಹಚ್ಚಿದರು. ಅಲ್ಲಿಂದ ವಾರ್ತೆಗಳ ಮುಖ್ಯಾಂಶ ಪ್ರಸಾರವಾಗುತ್ತಿತ್ತು. ಅದು ಮುಗಿದ ಮೇಲೆ ರೇಡಿಯೋ ಜಾಕಿಯು `ಇಲ್ಲಿಗೆ ಮಂಗಳೂರು ಆಕಾಶವಾಣಿಯ ಇಂದಿನ ಕಾರ್ಯಕ್ರಮಗಳು ಮುಗಿದವು. ಈಗ ಎಂಟನೇ ತರಗತಿಯ ಇಂಗ್ಲಿಶ್ ವಿಷಯದ ಹನ್ನೊಂದನೇ Read More …