ಶುಕ್ರ ಸಂಕ್ರಮ: ಪುಸ್ತಕ ಓದಿ

ಶುಕ್ರ ಸಂಕ್ರಮದ ಬಗ್ಗೆ  ನ್ಯಾಶನಲ್‌ ಸೆಂಟರ್‌ ಫಾರ್‌ ರೇಡಿಯೋ ಆಸ್ಟ್ರೋಫಿಸಿಕ್ಸ್‌ ಸಂಸ್ಥೆಯು ಪ್ರಕಟಿಸಿರುವ ಈ ಪುಸ್ತಕವನ್ನು ಇಲ್ಲಿ ಓದಿರಿ. ಇತರರಿಗೂ ಹಂಚಿರಿ. 

Copyright Law Amendments: what it gives and what it does not give print impaired persons

ಸಂಸತ್ತಿನಲ್ಲಿ ಅಂಗೀಕೃತವಾದ ಹಕ್ಕುಸ್ವಾಮ್ಯ ಕಾಯ್ದೆಯಲ್ಲಿ ಮುದ್ರಣ ಸಾಹಿತ್ಯ ವಂಚಿತರಿಗೆ ಇರುವ ಅನುಕೂಲಗಳೇನು? ಮಿತ್ರಮಾಧ್ಯಮದ ಅಂಕಣಕಾರ ಶ್ರೀ ಟಿ ಎಸ್‌ ಶ್ರೀಧರ  ಈ ಬಗ್ಗೆ ಜೇವಿಯೆರ್‍ಸ್   ರಿಸೋರ್ಸ್‌  ಸೆಂಟರ್‌ ಫಾರ್‍ ದಿ ವಿಜುಯಲಿ ಚಾಲೆಂಜಡ್‌ ಸಂಸ್ಥೆಯ ನಿರ್ದೇಶಕ  ಡಾ. ಸ್ಯಾಮ್‌ ತಾರಾಪೋರ್‌ವಾಲಾ ಕಳಿಸಿದ ಮಿಂಚಂಚೆಯನ್ನು ಮಿತ್ರಮಾಧ್ಯಮದ ಓದುಗರಿಗಾಗಿ ಕಳಿಸಿಕೊಟ್ಟಿದ್ದಾರೆ:  

ಪ್ರಸರಣ ಸ್ಪರ್ಧೆಯ ತಿರುವಿನಲ್ಲಿ ಕನ್ನಡ ಪತ್ರಿಕೋದ್ಯಮ

ಕರ್ನಾಟಕವು ಹೇಳಿ ಕೇಳಿ ಭಾರತದ್ದೇ ಪ್ರತಿಬಿಂಬ. ಭಾರತದಲ್ಲಿ ಕಾಣುವಂಥ ಭೌಗೋಳಿಕ ವೈವಿಧ್ಯಗಳೆಲ್ಲವನ್ನೂ ಕರ್ನಾಟಕದಲ್ಲೂ ಕಾಣಬಹುದು. ಇಲ್ಲಿ ಸಮುದ್ರವಿದೆ; ದಟ್ಟವಾದ ಕಾಡಿದೆ. ಬಯಲು ಸೀಮೆಯಿದೆ; ಮಳೆ ನರಳಿನ ಪ್ರದೇಶಗಳಿವೆ; ಬರಗಾಲವೂ ಇದೆ!