ಒಳಗಣ್ಣು: ೨೦೧೧ ರ ನನ್ನ ಹಿನ್ನೋಟ

ನಮಸ್ಕಾರ ಸ್ನೇಹಿತರೇ, ಬಹಳ ದಿನಗಳ ನಂತರ ಮತ್ತೆ ಇಲ್ಲಿ ಬರೆಯುತ್ತಿದ್ದೇನೆ. ಇದು ೨೦೧೧ ರ ನನ್ನ ಕೊನೆಯ ಬರಹ! ಎಷ್ಟು ಬೇಗ ೨೦೧೧ ಕಳೆದು ಹೋಯಿತು? ಕಾಲಗರ್ಬದಲ್ಲಿ ಸದ್ದಿಲ್ಲದೇ ಸೇರಿ ಹೋಗುತ್ತಿರುವ ಈ ವರ್ಷಕ್ಕೆ ನಮ್ಮದೂ ಒಂದು ವಿದಾಯ ಹೇಳಬೇಕಲ್ಲವೇ? ಅದಕ್ಕೆ ಮುಂಚೆ ನನ್ನ ಜೀವನದಲ್ಲಿ ಈ ವರ್ಷ ನಡೆದ ಕೆಲವು ಘಟನೆಗಳನ್ನು ಮೆಲುಕು ಹಾಕುವ Read More …

ಒಳಗಣ್ಣು: ಮಿತ್ರಮಾಧ್ಯಮದಲ್ಲಿ ಟಿ ಎಸ್‌ ಶ್ರೀಧರ್‌ ಅಂಕಣ ಆರಂಭ

ಯುವ ತಂತ್ರಜ್ಞ, ದೃಷ್ಟಿಸವಾಲನ್ನು ಎದುರಿಸಿ ಬದುಕನ್ನು ದಿಟ್ಟವಾಗಿ ಎದುರಿಸುತ್ತಿರುವ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಅಬಸಿ ಗ್ರಾಮದ ಶ್ರೀ ಟಿ ಎಸ್‌ ಶ್ರೀಧರರು ಮಿತ್ರಮಾಧ್ಯಮಕ್ಕಾಗಿ ಅಂಕಣ ಬರೆದುಕೊಡಲು ಮುಂದೆ ಬಂದಿದ್ದಾರೆ. ಅವರದು ತೀರ ಸಂಕೋಚದ ಸ್ವಭಾವ. ಜೊತೆಗೆ ಸಮಾಜಕ್ಕೆ ತನ್ನದೇನಾದರೂ ಕೊಡುಗೆ ಇರಬೇಕೆಂದೇ ತವಕಿಸುವ ಜೀವ; ಹೊರತು ಸಮಾಜವು ತನಗೆ ಕೊಡುವುದೇನೂ ಇಲ್ಲ ಎಂಬ ನಮ್ರ Read More …

ಜಜಂತರ್‌ ಮಮಂತರ್‌ ಮ್ಯಾಗಜಿನ್‌ನ ೨ನೇ ಸಂಚಿಕೆ : ಸ್ಥಾವರಕ್ಕಳಿವುಂಟೆ?

ಜಜಂತರ್‌ ಮಮಂತರ್‌ ಮ್ಯಾಗಜಿನ್‌ನ ೨ನೇ ಸಂಚಿಕೆ ಇಲ್ಲಿದೆ. ಸ್ಥಾವರಗಳ ಕುರಿತ ಈ ಸಂಚಿಕೆ ನಿಮಗೆ ಇಷ್ಟವಾಗಬಹುದು ಎಂದು ನಂಬಿರುವೆ. ಪ್ರತಿಕ್ರಿಯೆಗೆ ಸ್ವಾಗತ. ಇಶ್ಯೂ ಸಂಚಿಕೆಯು ನೋಡಲು ಮುದ್ದಾಗಿ ಕಾಣಿಸುತ್ತದೆಯಾದರೂ, ದೃಷ್ಟಿಸವಾಲಿನವರು ಓದಲಾಗದು. ಆದ್ದರಿಂದ  ಇಶ್ಯೂ ಸಂಚಿಕೆಯ ಕೊಂಡಿಯ ಕೆಳಗೆ ಸಂಚಿಕೆಯ ಲೇಖನಗಳನ್ನು (ಮಿತ್ರಮಾಧ್ಯಮದಲ್ಲಿ ಈ ಮೊದಲೇ ಪ್ರಕಟವಾಗದಂಥವು; ಏಕೆಂದರೆ ಕೆಲವೊಮ್ಮೆ ಇತ್ತೀಚೆಗೆ ಪ್ರಕಟವಾದ ಲೇಖನಗಳನ್ನೂ ಸೇರಿಸಿರುತ್ತೇನೆ) ಓದಬಹುದು. Read More …

ಜಂತರ್‌ ಮಂತರ್‌: ಮಿತ್ರಮಾಧ್ಯಮದ ವಿಜ್ಞಾನ ಸಂಚಿಕೆ ೧

ಪ್ರಿಯರೆ, ನಾನು ಆಗಾಗ ಬರೆಯುವ ವಿಜ್ಞಾನದ ಲೇಖನಗಳನ್ನು ಇಲ್ಲಿ ನಿಮಗಾಗಿ ಪುಸ್ತಕರೂಪದಲ್ಲಿ ಕೊಡಲು ಬಯಸಿದ್ದೇನೆ. ವಿಶೇಷವಾಗಿ ಹೈಸ್ಕೂಲು ಮಟ್ಟದ ವಿದ್ಯಾರ್ಥಿಗಳನ್ನು ಗಮನದಲ್ಲಿ ಇಟ್ಟುಕೊಂಡು ಈ ಸಂಚಿಕೆಯನ್ನು ರೂಪಿಸಲಾಗಿದೆ. ಕನ್ನಡದಲ್ಲಿ ವಿಜ್ಞಾನ ವಿಷಯದ ಬಗ್ಗೆ ಲೇಖನಗಳನ್ನು ಓದಿ, ಕನ್ನಡದಲ್ಲೇ ಬೆಳೆಯಲು ನಮ್ಮ ವಿದ್ಯಾರ್ಥಿಗಳಿಗೆ ಉತ್ತೇಜನ ಸಿಗುತ್ತದೆ ಎಂಬ ಪುಟ್ಟ ವಿಶ್ವಾಸ ನನ್ನದು. ಕನ್ನಡದ ವಿಜ್ಞಾನ ಲೇಖಕರ ಬಳಗವು Read More …

ಮಾರಿಯಾನಾ ಜಲಕಮರಿಯಿಂದ ಕೇಳಿ ಬಂದ ದನಿಗಳು

ನೂರು ವರ್ಷಗಳ ಹಿಂದೆ ಯಾವುದೋ ಹಿಮಗಡ್ಡೆಗೆ ಸಿಲುಕಿ ಮುಳುಗಿದ ಟೈಟಾನಿಕ್‌ ಹಡಗಿನ ಕಥೆ ಬರೆಯಲೆ? ಅದೇ ಟೈಟಾನಿಕ್‌ ಸಿನೆಮಾದ ತ್ರಿ-ಆಯಾಮದ ಆವೃತ್ತಿ ಥಿಯೇಟರುಗಳನ್ನು ಆವರಿಸಿದ ಬಗ್ಗೆ ಬರೆಯಲೆ? ಅಥವಾ ಜೇಮ್ಸ್‌ ಕೆಮರಾನ್‌ ಕಳೆದ ತಿಂಗಳಷ್ಟೆ ಸಮುದ್ರದ (ಭೂಮಿಯ ಅನ್ನಿ) ಅತಿ ಆಳದ ಮಾರಿಯಾನಾ ಟ್ರೆಂಚ್‌ ಎಂಬ ಪ್ರಪಾತಕ್ಕೆ ಇಳಿದು ಮೇಲೆದ್ದು ಬಂದ ಸಾಹಸವನ್ನು ವಿವರಿಸಲೆ? ಅಥವಾ Read More …

ಕೂಡಿಗಿ ಕಲ್ಲಿದ್ದಲು ಶಾಖೋತ್ಪನ್ನ ವಿದ್ಯುತ್‌ ಸ್ಥಾವರದಿಂದ ಲಾಭವಿದೆಯೆ?

ರಾಷ್ಟ್ರೀಯ ಶಾಖೋತ್ಪನ್ನ ವಿದ್ಯುತ್‌ ನಿಗಮ (ಎನ್‌ಟಿಪಿಸಿ)ಯಿಂದ  ೪೦೦೦ ಮೆಗಾವಾಟ್‌ ಸಾಮರ್ಥ್ಯದ ಕಲ್ಲಿದ್ದಲು ಆಧಾರಿತ ಹೊಸ ವಿದ್ಯುತ್‌ ಸ್ಥಾವರದ ನಿರ್ಮಾಣವು  ಬಿಜಾಪುರ ಜಿಲ್ಲೆಉ ಕೂಡಿಗಿಯಲ್ಲಿ ಇನ್ನೇನು ಆರಂಭವಾಗಲಿದೆ. ಇದೇ ರೀತಿ ಕರ್ನಾಟಕದಲ್ಲಿ ಇನ್ನೂ ಹಲವು ಸ್ಥಾವರಗಳನ್ನು ಸ್ಥಾಪಿಸಲು ಯೋಜಿಸಲಾಗಿದೆ.ರಾಯಚೂರು ಮತ್ತು ಬಳ್ಳಾರಿ ಶಾಖೋತ್ಪನ್ನ ವಿದ್ಯುತ್‌ ಸ್ಥಾವರಗಳ ವಿಸ್ತರಣೆ, ಯರಮರಸ್‌, ಯೆಡ್ಲಾಪುರ, ಆಫಜಲ್‌ಪುರ, ಹಿಡಕಲ್‌ ಅಣೆಕಟ್ಟು, ಕೌಶಿಕ – Read More …