ಡಾ. ಆಚಾರ್ಯರು ಈಗಷ್ಟೆ ಫೋನ್ ಕರೆಯನ್ನು ಅವರೇ ಸ್ವೀಕರಿಸುತ್ತಿಲ್ಲ

ಸಂಗೀತ, ಸಿನೆಮಾದಲ್ಲೇ ಮುಳುಗಿಹೋಗಿದ್ದ ದಿನ. ಒಂದು ಎಸ್ ಎಂ ಎಸ್ ಬಂತು. ಸಚಿವ ವಿ ಎಸ್ ಆಚಾರ್ಯರವರು ಮೈಸೂರಿನಲ್ಲಿ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸ್ತಾ ಇದಾರೆ.  ಕಾರ್ಯಕ್ರಮವನ್ನು ಸಂಘಟಿಸಿದವರು ಬೇರಾರೂ ಅಲ್ಲ, ನಾನು ಮತ್ತು ನನ್ನ ಗೆಳೆಯರು ಹೋರಾಡುತ್ತಿದ್ದ ಭ್ರಷ್ಟ ಪ್ರಕರಣದಲ್ಲಿ ಕ್ರಿಮಿನಲ್ ಚಾರ್ಜ್‌ಶೀಟ್‌ಗೆ ಒಳಗಾಗಿ ೫೦ ಸಾವಿರ ರೂ.ಗಳ ಜಾಮೀನು ಕೊಟ್ಟು ಬಿಡುಗಡೆಯಾದವರು!