ಸೂರ್ಯನ ತೂಕದ ಸಾಸಿವೆ ಕಾಳಿನ ಸುತ್ತ ವಜ್ರಕಾಯ ಗ್ರಹದ ಗಿರಿಗಿಟ್ಲೆ : ಒಂದಷ್ಟು ಚರ್ಚಿಸೋಣ ಬನ್ನಿ….

ಈಗ ನೀವು ಆಸ್ಟ್ರೇಲಿಯಾದ ನ್ಯೂ ಸೌತ್‌ ವೇಲ್ಸ್‌ ಪ್ರಾಂತದ ಪಾರ್ಕಿಸ್‌ ನಗರದ ಹೊರವಲಯದ ವಿಶಾಲ ಹಸಿರು ಹಾಸಿನ ನಡುವೆ ಎದ್ದಿರುವ ದೈತ್ಯಾಕಾರದ ರೇಡಿಯೋ ಟೆಲಿಸ್ಕೋಪನ್ನು ಗೂಗಲ್‌ ನಕಾಶೆಯಲ್ಲಿ ಆಕಾಶದ ಕೋನದಿಂದ ನಿಂತಂತೆ ನೋಡುತ್ತಿದ್ದೀರಿ. ವಾಸ್ತವವಾಗಿ ಈ ಟೆಲಿಸ್ಕೋಪೇ ಸ್ವತಃ  ಆಕಾಶವನ್ನು ನೋಡುತ್ತ ಅದೆಷ್ಟೋ ಸಾವಿರ  ಗಂಟೆಗಳನ್ನು ಕಳೆದಿದೆ. ನಮಗೆ ರಾತ್ರಿ ಹಗಲು ಇದ್ದರೂ, ಈ ಟೆಲಿಸ್ಕೋಪಿಗೆ Read More …

ಸ್ಲೇಟು-ಬಳಪದ ಹೊಸ ಯುಗಕ್ಕೆ ಸ್ವಾಗತ !

ಪುಟಾಣಿ ಮಕ್ಕಳಿಗೆ ಆಡಲು ನೂರಾರು ಗೇಮ್ಗಳು, ಹದಿಹರೆಯದವರಿಗೆ ಹರಟಲು ಹತ್ತಾರು ಸಾಮಾಜಿಕ ಜಾಲಗಳು, ಪತ್ರಕರ್ತರಿಗೆ ಓದಲು ನೂರಾರು ಪತ್ರಿಕೆಗಳು, ಹೆಣ್ಣುಮಕ್ಕಳಿಗೆ ನೂರಾರು ಪಾಕ ವಿಧಾನಗಳು, ಸೌಂದರ್ಯ ವರ್ಧನೆಯ ಕಿವಿಮಾತುಗಳು,  ಕಾಲೇಜು ವಿದ್ಯಾಗಳಿಗೆ  ಸೈಂಟಿಫಿಕ್  ಕ್ಯಾಲ್ಕುಲೇಟರ್, ಹಬ್ಬ ಹರಿದಿನ ತಿಳಿಯಲು ಪಂಚಾಂಗ, ಮನೆಯಿಂದ ಹೊರಬೀಳುವ ಮುನ್ನ ಹವಾಮಾನ ವಾರ್ತೆ, ಓದಲು ಸ್ತಕಗಳು, ಕೇಳಲು ಬಗೆಬಗೆಯ ಹಾಡುಗಳು, ಬಂದಂತೆ Read More …

ನಿಮ್ಮ ದೂರವಾಣಿಗೆ ವಾಣಿಜ್ಯ ಕರೆಗಳ ಕರಕರೆಯನ್ನು ತಪ್ಪಿಸಬೇಕೆ? ಹೀಗೆ ಮಾಡಿ!

ನನಗಂತೂ ಈ ಕಮರ್ಶಿಯಲ್‌ ಕರಕರೆಯಿಂದ ಎಷ್ಟು ಸಿಟ್ಟು ಬಂದಿದೆ ಎಂದರೆ  ಒಂದು ದಿನ ಸುತ್ತಿಗೆ ತೆಗೆದುಕೊಂಡು ಅಂಥ ಕರೆ ಮಾಡಿದ ಕಚೇರಿಯನ್ನು ಹುಡುಕಿಕೊಂಡು ಹೊರಟಿದ್ದೆ! ಗೊತ್ತಿಲ್ಲದ ವ್ಯಕ್ತಿಗೆ ಅವರು ಕರೆ ಮಾಡಿ ಹಣ ಕೊಡಿ, ಡಿಪಾಸಿಟ್‌ ಮಾಡುತ್ತೇವೆ, ಫೈನಾನ್ಶಿಯಲ್‌ ಪ್ಲಾನ್‌ ಕೊಡುತ್ತೇವೆ, ಶೇರು ಮಾರುಕಟ್ಟೆಯಲ್ಲಿ ಹಣ ಹೂಡಿ ಎಂದರೆ ನಾವೇಕೆ ನಂಬಬೇಕು? ಮೊದಲನೇದಾಗಿ ಅವರಿಗೆ ನೀವು Read More …

ಬಾಳೇಪುಣಿ : ಅಭ್ಯುದಯ ಪತ್ರಿಕೋದ್ಯಮದ ಕಣ್ಮಣಿ

ಕನ್ನಡದ ಪತ್ರಕರ್ತ, `ಹೊಸದಿಗಂತ’ ದೈನಿಕದ ಹಿರಿಯ ವರದಿಗಾರ  ಗುರುವಪ್ಪ ಎನ್‌ ಟಿ ಬಾಳೇಪುಣಿ ಯವರಿಗೆ ೨೦೧೧ರ ಸರೋಜಿನಿ ನಾಯ್ಡು ಪ್ರಶಸ್ತಿ ದೊರೆತಿದೆ. ಅವರಿಗೆ ನಾವೆಲ್ಲರೂ ಹೃತ್ಪೂರ್ವಕವಾಗಿ ಶುಭಾಶಯಗಳನ್ನು ತಿಳಿಸೋಣ. ಅಭ್ಯುದಯ ಪತ್ರಿಕೋದ್ಯಮವೆಂದರೆ ಏನು ಎಂಬ ಪ್ರಶ್ನೆ ಕೇಳಿಕೊಳ್ಳಬೇಕಾದ ಈ ಸಂದರ್ಭದಲ್ಲಿ ಬಾಳೇಪುಣಿಯಂಥ ನೈಜ ಅಭ್ಯುದಯ ಪತ್ರಕರ್ತರಿಗೆ ಈ ಪ್ರಶಸ್ತಿ ದೊರೆತಿರುವುದು, ಅದರಲ್ಲೂ ಈ ಪ್ರಶಸ್ತಿ ಸ್ಥಾಪನೆಯಾದ Read More …