ಹೊಂಗೆಯ ಬೆಳಸೋಣ: ಹಾಡನು ಹಾಡೋಣ!

ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯು ಗುಂಗರಗಟ್ಟಿಯಲ್ಲಿ ಏರ್ಪಡಿಸಿದ್ದ ಜೈವಿಕ ಇಂಧನ ಬರಹಗಾರರ ಕಮ್ಮಟದಲ್ಲಿ ನಾನು ಬರೆದ ಹಾಡನ್ನು ಗಾಯಕ ಅಜಯ್ ವಾರಿಯರ್‍  ಹೀಗೆ ಹಾಡಿದ್ದಾರೆ. ಸಂಗೀತ: ಸಬ್ಬನಹಳ್ಳಿ ರಾಜು. ನಿರೂಪಣೆ: ಮಂಡಳಿಯ ಅಧ್ಯಕ್ಷ ಶ್ರೀ ವೈ ಬಿ ರಾಮಕೃಷ್ಣ ಅವರದು.  

ನಮ್ಮ ಜಸ್ಟಿನ್ ಈಗ್ಲೂ ಫಾಸ್ಟ್

ಸಮರ್ಥನಂ ಸಂಸ್ಥೆಯ ಆ ಶಾಲೆಗೆ ಹೋದಾಗ ಎಲ್ಲರೂ ಬ್ಯುಸಿಯಾಗಿದ್ರು. ನಾವು ಒಳಹೋದ ಕ್ಷಣದಲ್ಲೇ ಪ್ರಿಯಾ ಬಂದು ನಮ್ಮನ್ನು ಸ್ವಾಗತಿಸಿದರು. ಪುಟ್ಟ ದೇಹ, ನಗುಮುಖ. ಸ್ನೇಹಪರ ಮಾತು. ಸೀದಾ ಮೆಟ್ಟಿಲು ಹತ್ತಿ ಗಣಕದ ಕೊಠಡಿಗೆ ಹೋದೆವು. ಅಲ್ಲಿ ಎಲ್ಲರೂ ಕಂಪ್ಯೂಟರುಗಳಲ್ಲಿ ಏನೇನೋ ಕೆಲಸ ಮಾಡುತ್ತ ಕೂತಿದ್ದರು. ಪ್ರಿಯಾರ ಹಿಂದೆಯೇ ಕಪ್ಪು ಕನ್ನಡಕ ಧರಿಸಿದ ವ್ಯಕ್ತಿಯೊಬ್ಬರು ಬಂದರು. ಎಲ್ಲೋ Read More …

ಎಸೆಸೆಲ್ಸಿಗೆ ಬರೆದ ರಸಾಯನ ಶಾಸ್ತ್ರದ ಹಳೆ ಪುಸ್ತಕ ಹೀಗಿದೆ!

ನಮ್ಮ ಸುತ್ತಲೂ ಇರುವ ಅನೇಕ ವಸ್ತುಗಳು ವಿಧವಿಧವಾದ ಬದಲಾವಣೆಗಳನ್ನು ಹೊಂದುತ್ತಿರುವುದು ನಿಮಗೆಲ್ಲರಿಗೂ ತಿಳಿದ ವಿಷಯವಾಗಿದೆ. ಪ್ರತಿದಿನವೂ ಸೂರ್ಯನು ಹುಟ್ಟಿ ಪ್ರಪಂಚಕ್ಕೆ ಬೆಳಕು ಶಾಖಗಳನ್ನು ಕೊಡುವನು. ಅವನು ಮುಳುಗಿದನಂತರ ಕತ್ತಲೆಯು ಕವಿದುಕೊಳ್ಳುವುದು. ಜೀವಿತ ವಸ್ತುಗಳು ಎಂದರೆ ಪ್ರಾಣಿಗಳು ಮತ್ತು ಸಸ್ಯಗಳು ಹುಟ್ಟುವವರು, ಬೆಳೆಯುವವು ಮತ್ತು ಕ್ರಮೇಣ ವೃದ್ಧಾವಸ್ಥೆಯನ್ನು ಹೊಂದಿ, ಸತ್ತು, ಜೀರ್ಣವಾಗುವುವು. ಸೂರ್ಯನ ಕಿರಣಗಳ ಶಾಖದಿಂದ ನೀರು Read More …

THE ANONYMOUS : ಬಿ. ದೇವರಾಜ್ ಹೊಸ ಕಲಾಕೃತಿಗಳ ಸರಣಿ

ನಾಡಿನ ಹಿರಿಯ ಕಲಾವಿದ (ಮತ್ತು ನನ್ನ ಕಳೆದ 25 ವರ್ಷಗಳ ಮಿತ್ರ!) ಬಿ. ದೇವರಾಜ್ ಇತ್ತೀಚೆಗೆ ಪ್ರದರ್ಶಿಸಿದ ‘ದಿ ಅನಾನಿಮಸ್’ ಸರಣಿಯ ಚಿತ್ರಗಳು ಇಲ್ಲಿವೆ. ಮುಂಬಯಿಯ ಜಹಾಂಗೀರ್ ಆರ್ಟ್ ಗ್ಯಾಲರಿಯಲ್ಲಿ ಇವು ಪ್ರದರ್ಶನಗೊಂಡಿವೆ.  ಕಲೆಯನ್ನು ಆಸ್ವಾದಿಸುವ ನಿಮ್ಮ ನಡುವೆ ನಾನೇಕೆ? ಸುಮ್ಮನೆ  ಈ ಚಿತ್ರಗಳನ್ನು ನೋಡಿ, ಅನುಭವಿಸಿ.

ಏನ್ಮಾಡ್ತೀರಾ ತರಲೆ, ಬದುಕುಳಿಯೋದೇ ಜಿರಲೆ !

2006ರ ಒಂದು ದಿನ. ಕೇಪ್ ಟೌನ್ ವಿಶ್ವವಿದ್ಯಾಲಯದ ಜೀವಶಾಸ್ತ್ರ ವಿಭಾಗದ ಮೈಕ್ ಪಿಕರ್ ಮತ್ತು ಡಾ|| ಜೊನಾಥನ್ ಕೋಲ್ವಿಲ್ಲೆ ಹತ್ತಿರದ ಸಿಲ್ವರ್ ಮೈನ್ ಪ್ರಾಕೃತಿಕ ಮೀಸಲು ಪ್ರದೇಶದಲ್ಲಿ ಬಲೆ ಬೀಸುತ್ತಿದ್ದರು. ಯಾವುದಾದರೂ ಹಾರುವ ಕೀಟ ಸಿಗಬಹುದೇ ಎಂದು ಕಾಯುತ್ತಿದ್ದರು. ಹೀಗೇ ಸುಮ್ಮನೇ ಅವರ ಬಲೆಗೆ ಸಿಕ್ಕಿದ್ದು… ಜಿಗಿಯುವ ಜಿರಲೆ!