ಸಹಕಾರ ಚಳವಳಿ : ಒಂದು `ಹೊರ’ನೋಟ

ಸುಮಾರು ಹದಿನೈದು ವರ್ಷಗಳಿಂದ ಸಹಕಾರ ರಂಗವನ್ನು ಹತ್ತಿರದಿಂದ ನೋಡಿ ಈಗ ಈ ರಂಗದ ಪರಿಧಿಯಂಚಿಗೆ ನಿಂತಿರುವ ನಾನು ಸಹಕಾರಿ ರಂಗದ ಬಗ್ಗೆ ಅಧಿಕೃತವಾಗಿ ಮಾತನಾಡಬಲ್ಲ ತಜ್ಞನೂ ಅಲ್ಲ; ಸಹಕಾರ ರಂಗದೊಳಗೆ ಇರುವ ಸಹಕಾರಿ ಕಾರ್ಯಕರ್ತನೂ ಅಲ್ಲ. ಆದರೆ ಈ ರಂಗವನ್ನು ನಿಕಟವಾಗಿ ನಿರುಕಿಸುತ್ತ ಬಂದಿರುವ ಹವ್ಯಾಸಿ ಪತ್ರಕರ್ತ. ಈಗಲೂ ನನಗೆ ಹಲವು ಸಹಕಾರಿ ಮಿತ್ರರಿದ್ದಾರೆ. ಅವರಲ್ಲಿ Read More …

ಮೂರು ಜೈವಿಕ ಇಂಧನ ಹಾಡುಗಳು

1. ಜೈವಿಕ ಇಂಧನ ಚಿರಂತನ   ಹೊಂಗೆಯ ದೀಪವ ಹೊತ್ತಿಸಬನ್ನಿ ಬೇವಿನೆಣ್ಣೆಯನು ಬಸಿಯುವ ಬನ್ನಿ ಹಿಪ್ಪೆಯ ಹಿಂಡಿಯ ಬಳಸುವ ಬನ್ನಿ ಜೈವಿಕ ಇಂಧನ ಒಳ್ಳೆಯದಣ್ಣ ಡೀಸೆಲ್ ಪೆಟ್ರೋಲ್ ಎಷ್ಟು ದಿನ? ಜೈವಿಕ ಇಂಧನ ಚಿರಂತನ !

ಎಸ್ ಎಂ ಪೆಜತಾಯ: ಎಂಡೋ ಸಲ್ಫಾನ್ ಅಂದು ನಮ್ಮ ಮುಖದ ಮೇಲೆ ಕೊಟ್ಟ ಒದೆಯ ನೆನಪು!

 ಸಾವಿರದ ಒಂಬೈನೂರ ಎಂಭತ್ತನೇ ದಶಕದಲ್ಲಿ ನಮ್ಮ ಮಲೆನಾಡಿನ ರೈತರು ಯಾವುದೇ ಬೆಳೆಗೆ ಯಾವ ಪೀಡೆ ಕಂಡರೂ, “ಎಂಡೋ ಸಲ್ಫಾನ್” ಎಂಬ ವಿಷವನ್ನು ಸಿಂಪಡಿಸಲು ಶುರು ಮಾಡಿದರು. ಅಂದು ನಮ್ಮ ಮಲೆನಾಡಿನ ಅಡಿಕೆ ತೋಟಗಳಲ್ಲಿ ಅಡಿಕೆಯ ಹರಳು ಉದುರುವ ರೋಗ ವ್ಯಾಪಕವಾಗಿ ಕಂಡುಬಂದಿತ್ತು.  ಅದೇ ಸಮಯ ನಮ್ಮ ಕಾಫಿಯ ತಾಕುಗಳಲ್ಲಿ ‘ಮೀಲೀ ಬಗ್ ಮತ್ತು ಗ್ರೀನ್ ಬಗ್ Read More …

ಎಂಡೋಸಲ್ಫಾನ್ ನಿಷೇಧ ಖಾಯಂಗೊಳಿಸಿ, ಸಂತ್ರಸ್ತರ ಗಣತಿ ನಡೆಸಿ, ಶಾಶ್ವತ ಪರಿಹಾರ ನೀಡಿ

ಕರ್ನಾಟಕ ಸರ್ಕಾರವು ಎಂಡೋಸಲ್ಫಾನ್ ಕೀಟನಾಶಕವನ್ನು ೬೦ ದಿನಗಳ ಕಾಲ ನಿಷೇಧಿಸಿರುವುದು ತಡವಾದರೂ ಅತ್ಯಂತ ಸಮಂಜಸ ನಡೆ ಎಂದು ನಾವು ಭಾವಿಸಿ ಈ ಕ್ರಮವನ್ನು ಸ್ವಾಗತಿಸುತ್ತಿದ್ದೇವೆ. ಕೇರಳ ಸರ್ಕಾರವು ಈ ಹಿಂದೆಯೇ ಎಂಡೋಸಲ್ಫಾನನ್ನು ಖಾಯಮ್ಮಾಗಿ ನಿಷೇಧಿಸಿದೆ ಎಂಬುದು ಇಲ್ಲಿ ಉಲ್ಲೇಖನೀಯ. ಈಗಾಗಲೇ ವಿಶ್ವದ ೭೦ಕ್ಕೂ ಹೆಚ್ಚು ದೇಶಗಳು ಎಂಡೋಸಲ್ಫಾನ್‌ನ ಉತ್ಪಾದನೆ ಮತ್ತು ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿವೆ. ಆದರೆ Read More …