ಬಿಟಿ, ಕುಲಾಂತರಿ : ಹೋರಾಟ ಇನ್ನೂ ಇದೇರಿ! ಕರ್ನಾಟಕದಲ್ಲಿ ಮತ್ತೆ ವಕ್ಕರಿಸಿದೇರಿ!!

ಕಳೆದ ವರ್ಷ ಸರಿಸುಮಾರು ಇದೇ ಸಮಯದಲ್ಲಿ ದೇಶದಲ್ಲೆಲ್ಲ ಬಿಟಿ ಬದನೆಯದೇ ಸುದ್ದಿ. ಬೆಂಗಳೂರಿನಲ್ಲೂ ಕೇಂದ್ರ ಸಚಿವ ಜೈರಾಂ ರಮೇಶ್ ಒಂದು ಸಾರ್ವಜನಿಕ ಸಮಾಲೋಚನೆ ನಡೆಸಿದರು. ಆ ಸಭೆಯಲ್ಲಿ ಮೊನ್ಸಾಂಟೋ ಕಂಪೆನಿಯ ಮಾಜಿ ಉನ್ನತ ಅಧಿಕಾರಿಯಿಂದ ಹಿಡಿದು ಮಾಜಿ ಪ್ರಧಾನಿ ದೇವೇಗೌಡರವರೆಗೆ, ಆಹಾರ ತಜ್ಞ ಡಾ|| ರಘುರಿಂದ ಹಿಡಿದು ಜ್ಞಾನಪೀಠ ಪುರಸ್ಕೃತ ಡಾ|| ಯು ಆರ್ ಅನಂತಮೂರ್ತಿಯವರೆಗೆ Read More …