ಬಿಟಿ ಬದನೆ: ಆರು ರಾಷ್ಟ್ರೀಯ ವಿಜ್ಞಾನ ಸಂಸ್ಥೆಗಳು, ೯೦ ಜನ ವಿಜ್ಞಾನಿಗಳು ತಯಾರಿಸಿದ ನಕಲು ವರದಿಯ ಕಥೆ

(ಗಮನಿಸಿ: ಈ ಲೇಖನವು ಕೊಂಚ ದೀರ್ಘವಾಗಿದೆ. ಯಾಕೆಂದರೆ ಇಲ್ಲಿ ದೇಶದ ಒಂದಲ್ಲ, ಆರು ಘನತೆವೆತ್ತ ವಿಜ್ಞಾನಸಂಸ್ಥೆಗಳ ಮಾಹಿತಿಗಳ್ಳತನದ ಬಗ್ಗೆ ವಿಶ್ಲೇಷಣೆ ಮಾಡಲಾಗಿದೆ) ಸಂಸ್ಥೆ ೧: ಇಂಡಿಯನ್ ಅಕಾಡೆಮಿ ಆಫ್ ಸೈನ್ಸಸ್. ಸ್ಥಾಪನೆ ೧೯೩೪. ಸ್ಥಾಪಕರು : ನೊಬೆಲ್ ಪುರಸ್ಕೃತ ವಿಜ್ಞಾನಿ ಸರ್ ಸಿ.ವಿ. ರಾಮನ್. ಸಂಸ್ಥೆ ೨: ದಿ ಇಂಡಿಯನ್ ನ್ಯಾಶನಲ್ ಅಕಾಡೆಮಿ ಆಫ್ ಇಂಜಿನಿಯರಿಂಗ್, Read More …

‘ಕವಲು’ ಮೂರನೇ ದರ್ಜೆ ಕಾದಂಬರಿ : ಸಾರಾ ಅಬೂಬಕರ್

ಎಸ್. ಎಲ್. ಭೈರಪ್ಪ ಅವರು ಮಹಿಳಾ ವಿರೋಧಿ ಎಂಬುದು ಅವರ `ಕವಲು’ ಕೃತಿ ಓದಿದ ಮೇಲೆ ನನಗೆ ತಿಳಿಯಿತು. ಆಂಗ್ಲ ಲೇಖಕ ಹೆರಾಲ್ಡ್ ರೊಬಿನ್ಸ್ ಅವರಂತೆ ಪೊರ್ನೋಗ್ರಫಿ ಬರೆದು ಹಣ ಸಂಪಾದಿಸುವುದು ಭೈರಪ್ಪನವರ ಗುರಿ.

“BT BRINJAL RECOMMENDATION BY TOP SCIENCE ACADEMIES BASED ON GM CROP DEVELOPER’S PLAGIARISED MATERIAL”

Launching a scathing critique on the “Inter-Academy Report on GM Crops” and making a shocking revelation, the Coalition for GM Free India pointed out that the report has plagiarized sections from the article of a GM crop developer in a Read More …

ಉತ್ತರ ಕೊರಿಯಾ: ಅಣ್ವಸ್ತ್ರದ ಮಹಾಕೋಠಿ

ಅಂತಾರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ (ಐ ಎ ಇ ಎ )ಯು ೨೦೦೨ರಿಂದ ಈವರೆಗೆ ನೀಡಿದ ವಾರ್ಷಿಕ ವರದಿಗಳನ್ನು ಓದಿದರೆ ಒಂದಷ್ಟು ಪ್ಯಾರಾಗಳು ಮಾತ್ರ ಬದಲಾಗದೇ ಇರುವುದು ಗೊತ್ತಾಗುತ್ತದೆ. ಅವೆಲ್ಲವೂ ಉತ್ತರ ಕೊರಿಯಾಗೆ ಸಂಬಂಧಿಸಿದ್ದು.

ಇಂಧನ ಬಡತನ: ಜಾಗತಿಕ ವರದಿ ಹೇಳಿದ್ದೇನು?

ಇದೇ ಗುರುವಾರ ಪ್ರಜಾವಾಣಿಯಲ್ಲಿ ಶ್ರೀ ನಾಗೇಶ ಹೆಗಡೆಯವರು ಬರೆದ ವಿದ್ಯುತ್ ಕುರಿತ ಲೇಖನವನ್ನು ನೀವು ಓದಿರುತ್ತೀರಿ. ಈಗ ಇಂಧನ ಬಡತನದ ಕುರಿತ ಜಾಗತಿಕ ವರದಿ(ವಿಶ್ವ ಇಂಧನ ಮುನ್ನೋಟ, ವರ್ಲ್ಡ್ ಎನರ್ಜಿ ಔಟ್‌ಲುಕ್) ಯನ್ನು ಓದಿ!

ಉತ್ತರ ಕೊರಿಯಾ: ಸರ್ವಾಧಿಕಾರಿಗೆ ದುಡಿದು ಸಾಯುವ ಖೈದಿಗಳ ನರಕ

ಅವತ್ತು ಆನ್ ಮ್ಯೋಂಗ್ ಚೋಲ್ ಸೆರೆಮನೆ ನಂಬರ್ ೧೧ಕ್ಕೆ ಬಂದಾಗ ಅದರ ಮೊಗಸಾಲೆಯಲ್ಲಿ ಚಿಂದಿ ಹೊದ್ದ ಪ್ರಾಣಿಗಳು ಓಡಾಡುತ್ತಿರುವುದನ್ನು ಕಂಡ. ಇವರೇನು ಮನುಷ್ಯರೆ ಎಂದು ಅಚ್ಚರಿಪಟ್ಟ. ಅವರೆಲ್ಲ ಸರಾಸರಿ ಐದು ಅಡಿ ದಾಟಿದವರೇ ಅಲ್ಲ; ನಡೆದಾಡುವ ಅಸ್ತಿಪಂಜರಗಳಂತೆ ದೇಹ. ಎದ್ದು ಕಾಣುವ ಮೂಳೆಗಳು. ಚೋಲ್‌ಗೆ ತಲೆಯ ಮೇಲೆ ಸುತ್ತಿಗೆಯಿಂದ ಹೊಡೆದಂತೆ ಆಘಾತವಾಯ್ತಂತೆ. ಅವರ ಮುಖದ ಮೇಲೆಲ್ಲ Read More …

ಹಸಿದ ಹೊಟ್ಟೆಯ ಮೇಲೆ ೭೦೦೦ ಮರ್ಸಿಡಿಜ್ ಬೆಂಝ್‌ಗಳ ಸವಾರಿ

೨೧ನೇ ಶತಮಾನದ ಮೊದಲ ದಶಕದಲ್ಲಿ ಈ ಭೂಮಿಯ ಮೇಲೆ…. ಯಾರ ಬಳಿ ೧೦೦ ಆಮದಿತ ಲಿಮೋಸಿನ್ ಕಾರುಗಳು, ಏಲು ಸಾವಿರ ಮರ್ಸಿಡಿಜ್ ಬೆಂಝ್ ಕಾರುಗಳು ಇವೆ? ಎರಡು ಸಾವಿರ ವೈದ್ಯರು, ದಾದಿಗಳು, ಬಾಣಸಿಗರು, ಸೇವಕಿಯರು, ಮಾಲಿಗಳು, ಮಸಾಜ್ ಮಾಡುವವರು, ನರ್ತಕಿಯರು, ಅಂಗರಕ್ಷಕರು ಯಾರ ಸೇವೆಗಾಗಿ ಹಗಲಿರುಳೂ ಜಾಗೃತರಾಗಿರುತ್ತಾರೆ? ಇವರೆಲ್ಲರೂ ಏಕಕಾಲದಲ್ಲಿ ಸಂಚರಿಸುವ ರಸ್ತೆಗಳು ಎಲ್ಲಿವೆ? ಯಾರು Read More …