ನಾವು ಹಾಲಿವುಡ್ ಸಿನೆಮಾ ಯಾಕೆ ನೋಡಬೇಕು?

ಗುಸು ಗುಸು ಪಿಸು ಪಿಸು ಮಾತು, ಕೆಲವೊಮ್ಮೆ ಬರೀ ಅಬ್‌ಸ್ಟ್ರಾಕ್ಟ್ ಎನ್ನಿಸುವ ಸಂಭಾಷಣೆಗಳು. ಸಾಂಸ್ಕೃತಿಕ ಪರಿಭಾಷೆಯ ಹಾವಳಿ. ಭಾರತೀಯರಿಗೆ ಅಶ್ಲೀಲ ಎನ್ನಿಸುವ ದೃಶ್ಯಗಳು. ಕಲ್ಪನೆಗೂ ಮೀರಿದ ನಾಟಕೀಯ ಸನ್ನಿವೇಶಗಳು. ಒಂದೂವರೆ ತಾಸಿನಲ್ಲೇ ಎಲ್ಲವನ್ನೂ ಹೇಳುವ ತವಕ. ಕಿವಿ ಗಡಚಿಕ್ಕುವಂಥ ಶಬ್ದಮಾಲೆ. ಕ್ರೌರ್ಯದ ವಾಸ್ತವದರ್ಶನ. ವಾಸ್ತವವನ್ನು ಮತ್ತಷ್ಟು ಸಾಂದ್ರವಾಗಿಸುವ ನಟನೆ. ಸಿನೆಮಾದಲ್ಲಿ ಇಲ್ಲದ ಹಾಡು, ಟ್ಯೂನ್ ಮಾರುಕಟ್ಟೆಗೆ Read More …

ನಿರುದ್ಯೋಗ ಪರ್ವದ ಒಂದು ವರ್ಷ : ಶ್ರುತಿ ಸೇರದ ಜಾಡು

ನಿರ್ದಿಷ್ಟ ಕೆಲಸವಿಲ್ಲದೆ ಒಂದು ವರ್ಷ ಕಳೆದೇ ಹೋಯಿತು. ಅಥವಾ ಕೂಡಿಕೊಂಡಿತು ಎಂದರೂ ಸರಿಯೆ. ೨೦೦೯ರ ಮೇ ತಿಂಗಳಿನಿಂದ ಈ ದಿನದವರೆಗೆ ನಾನು ನಿರುದ್ಯೋಗಿಯಾಗಿ (ಅಂದರೆ ಸಂಬಳ ತರುವ ಕೆಲಸವನ್ನೂ ಮಾಡದೆ, ಫ್ರೀಲ್ಯಾನ್ಸ್ ಆಗಿಯೂ ದುಡಿಯದೆ) ಕಳೆದ ಕ್ಷಣಗಳು ನನ್ನೊಳಗೆ ಏನೆಲ್ಲ ಭಾವಗಳನ್ನು ಮೂಡಿಸುತ್ತಿವೆ… ನಿಮ್ಮೊಂದಿಗೆ ಅವನ್ನೆಲ್ಲ ಆದಷ್ಟೂ ಪ್ರಾಮಾಣಿವಾಗಿ ಹಂಚಿಕೊಳ್ಳಬೇಕು ಅನ್ನಿಸುತ್ತಿದೆ. ಸಾಮೂಹಿಕ ಆದರ್ಶಗಳನ್ನು ಬಲಿಹಾಕುವ Read More …

ಏನೋ ಮಸ್ಕಿ, ಸಹಕಾರ ಭಾರತಿ ಅಂದ್ರೆ ನಿಂಗೆ ಟಿಶ್ಯೂ ಪೇಪರ್ರಾ?

ನೆನಪಿನ ಚಿತ್ರಗಳು ಚಕಚಕನೆ ಓಡುತ್ತಿವೆ. ಹತ್ತು ವರ್ಷಗಳ ಹಿಂದಿನ ಒಂದು ದಿನ. ಬಿಸಿಲಿಗೂ ಲೆಕ್ಕಿಸದೆ ನಾನು ಅದೇ ಮೆಟ್ಟಿಲುಗಳ ಮೇಲೆ ನಿಂತಿದ್ದೆ. ಈ ಮನೋಹರ ಮಸ್ಕಿ ಎಂಬಾತ ಪಕ್ಕದಲ್ಲಿಯೇ ನಿಂತು ಚಡಪಡಿಸುತ್ತಿದ್ದ. ಹಲವಾರು ಸಲ ನನ್ನ ಸೀಮೆನ್ಸ್ ಎಸ್ ೬ ಎಂಬ ಇಟ್ಟಿಗೆ ಗಾತ್ರದ ಮೊಬೈಲ್ ಪಡೆದು ಎಲ್ಲೆಲ್ಲಿಗೋ ಮಾತನಾಡುತ್ತಿದ್ದ. ಅವತ್ತು ಕರ್ನಾಟಕ ರಾಜ್ಯ ಪಟ್ಟಣ Read More …