ಅಬ್ಬೀಫಿಲ್: ‘ವಾಚೌಟ್ ಇನ್ವೆಸ್ಟರ್ಸ್‌’ ಪಟ್ಟಿಯಲ್ಲಿರುವ ಕಳಂಕಿತರ ಜೊತೆಗೇ ಮನೋಹರ ಮಸ್ಕಿ ಸಹವಾಸ !

ಪುಣೆ ಮೂಲದ ಅಬ್ಬೀಫಿಲ್ ಎಂಬ ಶಂಕಾಸ್ಪದ ಸಂಸ್ಥೆಯ ಜೊತೆ ಸೇರಿಕೊಂಡು, ತನ್ನ ಹೆಂಡತಿ ಮಗನ ಹೆಸರಿನಲ್ಲಿ ಎಲೈಟ್ ಎಂಟರ್‌ಪ್ರೈಸಸ್ ಅನ್ನೋ ಪಾರ್ಟನರ್‌ಶಿಪ್ (ತಾಯಿ ಮಗನ ನಡುವೆ ಬ್ಯುಸಿನೆಸ್ ಪಾರ್ಟ್‌ನರ್‌ಶಿಪ್!) ಸಂಸ್ಥೆಗೆ ಗುಣಮಟ್ಟ ಖಾತ್ರಿಯಿಲ್ಲದ ಕಂಪ್ಯೂಟರ್ ಪ್ರಿಂಟರ್ ರಿಫಿಲ್ ಕಾರ್ಟ್‌ರಿಜ್‌ಗಳ ರಾಜ್ಯವ್ಯಾಪ್ತಿಯ ಮಾಸ್ಟರ್ ಫ್ರಾಂಚೈಸ್ ಪಡೆದುಕೊಂಡಿದ್ದ ಮನೋಹರ ಮಸ್ಕಿ ಈಗ ಈ ಸುದ್ದಿ ಕೇಳಿ ಏನು ಕ್ರಮ Read More …

ವಿದ್ಯುತ್ ಸಮಸ್ಯೆ: ಮುಖ್ಯಮಂತ್ರಿಯವರಿಗೆ ನಾಡಿನ ಗಣ್ಯರ ಬಹಿರಂಗ ಪತ್ರ

ಸುಸ್ಥಿರ ಅಭ್ಯುದಯದ ಸೂತ್ರದಲ್ಲಿ ವಿದ್ಯುತ್ ಸಮಸ್ಯೆಗಳನ್ನು ಪರಿಹರಿಸಲು ನಾಡಿನ ಗಣ್ಯರು ಮುಖ್ಯಮಂತ್ರಿಯವರಿಗೆ ಒಂದು ಬಹಿರಂಗ ಪತ್ರವನ್ನು ಬರೆದಿದ್ದಾರೆ. ಈ ಪತ್ರವು ಕನ್ನಡದ ಎಲ್ಲ ಪತ್ರಿಕೆಗಳಲ್ಲಿ ಪ್ರಕಟವಾಗಿದೆ. ನನಗೆ ತೀರ ಇತ್ತೀಚೆಗೆ ಪರಿಚಿತರಾದ ವಿದ್ಯುತ್ ವಿಶ್ಲೇಷಕ ಶ್ರೀ ಶಂಕರ್ ಶರ್ಮರವರು ಮೂಲತಃ ಸಿದ್ಧಪಡಿಸಿದ ಈ ಪತ್ರಕ್ಕೆ ರಾಷ್ಟ್ರಕವಿ ಜಿ ಎಸ್ ಎಸ್ ರಿಂದ ಹಿಡಿದು ಹಲವು ಹಿರಿಯರು, Read More …

ಮಸ್ಕಿ ಹೇಳೋದೇನು, ವಾಸ್ತವವೇನು? ನೀವೇ ನಿರ್ಧರಿಸಿ!

ಹಂಪಿ ವಿಶ್ವವಿದ್ಯಾಲಯದ ೮೦ ಎಕರೆ ಭೂಮಿಯನ್ನು ವಿಜಯನಗರ ರಿವೈವಲ್ ಸ್ಟ್‌ಗೆ ಹಸ್ತಾಂತರಿಸುವುದರ ಪರವಾಗಿ ಪತ್ರಿಕಾಗೋಷ್ಠಿ ಕರೆದು ಮಾತನಾಡಿದ ಮನೋಹರ ಮಸ್ಕಿ ೨೦೦೬ರಲ್ಲಿ ಮೇಲ್ಮನೆ ಚುನಾವಣೆಗೆ ನಿಂತಾಗ ಕೊಟ್ಟ ಚುನಾವಣಾ ಪ್ರಣಾಳಿಕೆ ಮತ್ತು ಭರವಸೆ ಏನು? ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಹೆಚ್ಚಿನ ಅನುದಾನ! ಅದು ಈ ಥರ ವಿಶ್ವವಿದ್ಯಾಲಯದ ಭೂಮಿಯನ್ನು ಕಸಿದುಕೊಳ್ಳುವ ರೂಪದಲ್ಲಿ ಇರುತ್ತದೆ ಎಂದು ಕನ್ನಡ ವಿಶ್ವವಿದ್ಯಾಲಯದ ಸಿಬ್ಬಂದಿಗಳು Read More …

ಕತ್ತಲೆ – ದಾರಿ ಹತ್ತಿರ: ವಿದ್ಯುತ್ ಸಮಸ್ಯೆ ನೀಗಿಸಲು ಮಿತ್ರಮಾಧ್ಯಮದಿಂದ ಮಾಹಿತಿಪೂರ್ಣ ಪುಸ್ತಕ

ಕರ್ನಾಟಕದ ವಿದ್ಯುತ್ ಸಮಸ್ಯೆಯ ಬಗ್ಗೆ ಭಾರೀ ಚರ್ಚೆ, ವಾದ ವಿವಾದ ನಡೆದಿದೆ.  ಈಗ ರಾಜ್ಯವು ಹೆಚ್ಚುವರಿ ವಿದ್ಯುತ್ತನ್ನು ಖರೀದಿಸಿದೆ. ಇಂಥ ಅಗತ್ಯ ಇತ್ತೆ? ಹೋದ ಸಲ ಕಲ್ಲಿದ್ದಲು ಖರೀದಿಸಿದ ಬಗ್ಗೆ ಸದನದಲ್ಲಿ ಸಾಕಷ್ಟು ಚರ್ಚೆ ನಡೆದಿದೆ. ಈ ಚರ್ಚೆ ಬೇಕಿತ್ತೆ? ಹೋಗಲಿ, ನಮಗೆ ಕಲ್ಲಿದ್ದಲಿನಿಂದಲೇ ವಿದ್ಯುತ್ ಬೇಕೆ? ನಿಜಕ್ಕೂ ನಮ್ಮ ರಾಜ್ಯದಲ್ಲಿ ವಿದ್ಯುತ್ ಕೊರತೆ ಇದೆಯೆ? Read More …