ಬಿಟಿ ಶಾಂತಾರಾಮ್‌ರವರಿಗೆ ನಾಟಿ ನಮಸ್ಕಾರಗಳು!

(ಬಿಟಿ ಬದನೆ ಬಗ್ಗೆ ಡಾ. ಎಸ್. ಶಾಂತಾರಾಂ ವಿಜಯಕರ್ನಾಟಕದಲ್ಲಿ ಕೊಟ್ಟ ಸಂದರ್ಶನ ಮತ್ತು ಅದಕ್ಕೆ ನಾನು ನೀಡಿದ ಪ್ರತಿಕ್ರಿಯೆಯನ್ನು ಮಿತ್ರಮಾಧ್ಯಮದಲ್ಲಿ ಓದಿದ್ದೀರಷ್ಟೆ? ಸದರಿ ಸಂದರ್ಶನಕ್ಕೆ ಪ್ರತಿಕ್ರಿಯೆಯಾಗಿ ಕಳಿಸಿದ್ದ, ಆದರೆ ಪ್ರಕಟವಾಗದೇ ಹೋದ ಇನ್ನೆರಡು ಪ್ರತಿಕ್ರಿಯೆಗಳನ್ನು ಆಯಾ ಲೇಖಕರು ನನಗೆ ಕಳಿಸಿಕೊಟ್ಟಿದ್ದಾರೆ. ಅವನ್ನು ಇಲ್ಲಿ ಪ್ರಕಟಿಸಲಾಗಿದೆ. ಪ್ರಸ್ತುತ ಲೇಖನ ಶ್ರೀ ಆನೆಕಟ್ಟೆ ವಿಶ್ವನಾಥರದು. ಇನ್ನೊಂದು ಲೇಖನ ಶ್ರೀ Read More …

ಶಾಂತಾರಾಂ, ಚಪ್ಪಲಿ ಎಲ್ಲಿ ಕಚ್ಚುತ್ತದೆ ಎಂದು ಹೇಳಬಾರದೆ?

(ಬಿಟಿ ಬದನೆ ಬಗ್ಗೆ ಡಾ. ಎಸ್. ಶಾಂತಾರಾಂ ವಿಜಯಕರ್ನಾಟಕದಲ್ಲಿ ಕೊಟ್ಟ ಸಂದರ್ಶನ ಮತ್ತು ಅದಕ್ಕೆ ನಾನು ನೀಡಿದ ಪ್ರತಿಕ್ರಿಯೆಯನ್ನು ಮಿತ್ರಮಾಧ್ಯಮದಲ್ಲಿ ಓದಿದ್ದೀರಷ್ಟೆ? ಸದರಿ ಸಂದರ್ಶನಕ್ಕೆ ಪ್ರತಿಕ್ರಿಯೆಯಾಗಿ ಕಳಿಸಿದ್ದ, ಆದರೆ ಪ್ರಕಟವಾಗದೇ ಹೋದ ಇನ್ನೆರಡು ಪ್ರತಿಕ್ರಿಯೆಗಳನ್ನು ಆಯಾ ಲೇಖಕರು ನನಗೆ ಕಳಿಸಿಕೊಟ್ಟಿದ್ದಾರೆ. ಅವನ್ನು ಇಲ್ಲಿ ಪ್ರಕಟಿಸಲಾಗಿದೆ. ಪ್ರಸ್ತುತ ಲೇಖನ  ಶ್ರೀ ಸಂತೋಷ ಕೌಲಗಿಯವರದು . ಇನ್ನೊಂದು ಲೇಖನ Read More …

ಮಿತ್ರಮಾಧ್ಯಮದಲ್ಲಿ ದೇವಿಂದರ್ ಶರ್ಮ ಲೇಖನಗಳ ಪ್ರಕಟಣೆ ಆರಂಭ

ಆಹಾರ ಮತ್ತು ವ್ಯಾಪಾರ ನೀತಿ ತಜ್ಞ ಶ್ರೀ ದೇವಿಂದರ್ ಶರ್ಮರವರ ಲೇಖನಗಳನ್ನು ಮಿತ್ರಮಾಧ್ಯಮವು ಇನ್ನುಮುಂದೆ ನಿಯಮಿತವಾಗಿ ಪ್ರಕಟಿಸಲಿದೆ ಎಂದು ತಿಳಿಸಲು ನನಗೆ ತುಂಬಾ ಸಂತೋಷವಾಗುತ್ತದೆ.