ಅವತಾರ್ : ಅ‘ಮರ’ ಕಥೆಯ ಅದ್ಭುತ ನೇಯ್ಗೆ

ಜೇಮ್ಸ್ ಕ್ಯಾಮೆರಾನ್ ಸಿನೆಮಾ ಅಂದಮೇಲೆ ನೀವು ಥಿಯೇಟರಿಗೆ ಹೋಗಲೇಬೇಕು. ಅಲ್ಲಿ ಒಂದೂ ದೃಶ್ಯವನ್ನೂ ಬಿಡದೆ ನೋಡಲೇಬೇಕು. ಸಿನೆಮಾದೆಲ್ಲ ಸಂಭಾಷಣೆಗಳನ್ನೂ ಕಿವಿಯಿಟ್ಟು ಕೇಳಿ ಅರ್ಥ ಮಾಡಿಕೊಳ್ಳಬೇಕು. ಯಾವುದೋ ದೃಶ್ಯ, ಸನ್ನಿವೇಶ ಅರ್ಥವಾಗಲಿಲ್ಲ ಎಂದರೆ ಮತ್ತೆ ಥಿಯೇಟರಿಗೆ ಹೋಗಿ….

ಬಿಟಿ ಬದನೆ ರಗಳೆ, ಡಾ. ಶಾಂತಾರಾಂ ಬೊಗಳೆ!

ಮಾನ್ಯ ಸಂಪಾದಕರು ವಿಜಯ ಕರ್ನಾಟಕ , – ಇವರಿಗೆ ವಿಜಯ ಕರ್ನಾಟಕದಲ್ಲಿ ನವೆಂಬರ್ ೨೨ರಂದು ಪ್ರಕಟವಾದ ಡಾ. ಶಾಂತು ಶಾಂತಾರಾಮ್ ರವರ ‘ತಥಾಕಥಿತ ವಿರೋಧಿಗಳ ವಾದದಲ್ಲೇನಿದೆ ಬದನೆಕಾಯಿ?’ ಎಂಬ ಲೇಖನಕ್ಕೆ ನನ್ನ ಪ್ರತಿಕ್ರಿಯೆ ಇಲ್ಲಿದೆ. ಈ ಶೀರ್ಷಿಕೆಯೇ ಬದನೆಕಾಯಿಯಲ್ಲಿ ಏನಂಥ ಪೌಷ್ಟಿಕಾಂಶಗಳಿಲ್ಲ ಎಂಬ ಅರ್ಥವನ್ನು ಕೊಡುತ್ತದೆ. ಬದನೆಕಾಯಿಯಲ್ಲಿ ಏನೂ ಇಲ್ಲ ಎಂದಾದರೆ ಶಾಂತಾರಾಂರಂಥ ಘನ ವಿದ್ವಾಂಸರು Read More …