ಹ್ಯಾನಿಬಾಲ್ ಲೆಕ್ಟರ್: ಆಂಥೋನಿ ಹಾಪ್‌ಕಿನ್ಸ್‌ನ ರೌದ್ರಾವತಾರ

1991 ರಲ್ಲಿ ದಿ ಸೈಲೆನ್ಸ್ ಆಫ್ ದಿ ಲ್ಯಾಂಬ್ಸ್ ಸಿನೆಮಾ ಬಂದಾಗ ಆಂಥೋನಿ ಹಾಪ್‌ಕಿನ್ಸ್ ಇದಾನಂತೆ, ಅವನಿಗೆ ಆಸ್ಕರ್ ಸಿಕ್ಕಿತಂತೆ ಎಂಬ ಸುದ್ದಿಯ ಬೆನ್ನುಬಿದ್ದು ಸಿನೆಮಾ ನೋಡಿದೆ. ಆಗಿನ ಕಾಲದಲ್ಲಿ ಆಸ್ಕರ್ ಬಂದ ಎಷ್ಟೋ ತಿಂಗಳುಗಳ ನಂತರ ಆ ಸಿನೆಮಾ ಬೆಂಗಳೂರಿಗೆ ಬರುತ್ತಿತ್ತು. ಈಗ ಹಾಲಿವುಡ್ ಸಿನೆಮಾಗಳು ಸರಸರ ಭಾರತದ ಮಲ್ಟಿಪ್ಲೆಕ್ಸ್‌ಗಳಲ್ಲಿ ಬರುತ್ತದೆ. ಸ್ಯಾಟೆಲೈಟ್ ಡಿಜಿಟಲ್ Read More …

ನಿಮಗೆ ಗೊತ್ತೆ, ಬ್ಯಾಕ್ಟೀರಿಯಾ ಅರಿಷಡ್ವರ್ಗ?

ಬ್ರೆಝಿಲ್ ದೇಶದ ಸುಂದರಿ ಮಾರಿಯಾನಾ ಬ್ರೀಡಿ ಡ ಕಾಸ್ಟಾ ೨೦೦೮ರ ಡಿಸೆಂಬರ್ ೩೦ರಂದು ಮೂತ್ರಕೋಶದ ಕಲ್ಲಿನ ಸಮಸ್ಯೆಗಾಗಿ ಆಸ್ಪತ್ರೆ ಸೇರಿದಳು. ೨೦೦೯ರ ಜನವರಿ ೩ನೇ ತಾರೀಖು ಅವಳ ಅಂಗಾಂಶಗಳಿಗೆ ಸಾಕಷ್ಟು ಗಾಸಿಯಾಗಿದೆ ಎಂದು ಪತ್ತೆಯಾಯಿತು. ಮೊದಲು ಅವಳ ಕೈ ಕತ್ತರಿಸಿದ ವೈದ್ಯರು ಆಮೇಲೆ ಕಾಲುಗಳನ್ನೂ ಬಿಡಲಿಲ್ಲ. ಕೊನೆಗೆ ಹೊಟ್ಟೆ, ಮೂತ್ರಪಿಂಡಗಳನ್ನು ಕತ್ತರಿಸಿ ತೆಗೆದರು. ರೆಸ್ಪಿರೇಟರ್ ಮೂಲಕ Read More …

ಫಿಲಿಪೋಸ್ ಬರೆದ ಹಡಗಿನ ಕಥನಗಳು : ಜಸ್ಟ್ ಅನ್‌ಪುಟ್‌ಡೌನಬಲ್ !

ಒಂದು ಮಾತು ಹೇಳ್ತೇನೆ: ಬೆಂಗಳೂರಿನಲ್ಲಿ ಹುಟ್ಟಿ, ಕೋಲ್ಕೊತಾದಲ್ಲಿ ಓದಿ ಮೆರೈನ್ ಇಂಜಿನಿಯರ್ ಆಗಿದ್ದ ಜಾರ್ಜ್ ಫಿಲಿಪೋಸ್ ಬರೆದ ‘ದಿ ಮೆನ್ ಇನ್‌ಸೈಡ್’ ಪುಸ್ತಕ ನಿಜಕ್ಕೂ ಅನ್‌ಪುಟ್‌ಡೌನಬಲ್. ಯಾವುದೋ ಖಿನ್ನತೆಯ ಕಷಣದಲ್ಲಿ ಜಯನಗರದ ಪುಸ್ತಕದಂಗಡಿ ಹೊಕ್ಕಾಗ ಕಂಡ ಈ ಪುಸ್ತಕವನ್ನು ಕುತೂಹಲದಿಂದ ಖರೀದಿಸಿ ಓದಿದೆ. ಅರೆ, ಖಿನ್ನತೆಯೂ ಇಂಥ ಅದೃಷ್ಟಕ್ಕೆ ಕಾರಣವಾಯಿತಲ್ಲ ಎಂದು ಖುಷಿಯಾಗುತ್ತಿದೆ!

A Beautiful mind : ಬೆಟ್ಟದಂಥ ಕಥೆ ; ಇಲಿಯಂತ ಸಿನಿಮಾ

ಎ ಬ್ಯೂಟಿಫುಲ್ ಮೈಂಡ್ ಆಸ್ಕರ್ ಪ್ರಶಸ್ತಿ ಪಡೆದಿದೆ ಎನ್ನುವುದಕ್ಕಿಂತಲೂ ಒಬ್ಬ ಶ್ರೇಷ್ಠ ಗಣಿತಜ್ಞನ ಜೀವನಕಥೆ ಆಧರಿಸಿ ತೆಗೆದ ಸಿನಿಮಾ ಎಂಬುದೇ ಬಹಳಷ್ಟುಆಕರ್ಷಣೆಗೊಳಗಾಗಿತ್ತು. ಆದರೆ ಒಂದು ನಿಜವಾದ ಕಥೆಯನ್ನು ಸಿನಿಮಾಕ್ಕೆ ಒಗ್ಗಿಸುವಾಗ ಪಡೆಯುವ ರೂಪ, ಕೈ ಬಿಟ್ಟು ಹೋಗಬಹುದಾದ ಸೂಕ್ಷ್ಮ ಸಂಗತಿ…ಇತ್ಯಾದಿ..ಅಂದರೆ ಅಡಾಪ್ಟೇಷನ್ ಸಂದರ್ಭದಲ್ಲಿ ಹೇಗೆ ಎಂಬುದನ್ನು  ಕಾದಂಬರಿ, ಡಾಕ್ಯುಮೆಂಟರಿ ಹಾಗೂ ಸಿನಿಮಾ ನೋಡಿ ವಿಶ್ಲೇಷಿಸಿದೆ.

ನನ್ನ ಫೇವರಿಟ್ ಹಾಲಿವುಡ್ ಸಿನಿಮಾಗಳು

ಹಾಲಿವುಡ್ ಸಿನೆಮಾ ನೋಡುವ ಹವ್ಯಾಸ ಬೆಳೆದರೆ ಬಿಡುವುದು ಕಷ್ಟ. ಒಂಥರ ಅಡಿಕ್ಟ್ ಆಗಿಬಿಡುತ್ತೇವೆ. ನಾನಂತೂ ಏಳನೇ ಕ್ಲಾಸಿನಿಂದ ಇವುಗಳನ್ನು ನೋಡುತ್ತ ಮರುಳಾದವ. ಆಗ ದಾವಣಗೆರೆಯಲ್ಲಿದ್ದೆ. ಪುಷ್ಪಾಂಜಲಿ ಥಿಯೇಟರಿನಲ್ಲಿ ಯಾವಾಗ್ಲೂ ಇಂಗ್ಲಿಷ್ ಸಿನೆಮಾದ ಮಾರ್ನಿಂಗ್ ಶೋ ಇರ್ತಾ ಇತ್ತು. ಅಲ್ಲಿ ಸಾಮಾನ್ಯ ಪ್ರತೀ ವಾರಾನೂ ಸಿನೆಮಾ ನೋಡುತ್ತಿದ್ದೆ. ಬ್ರೂಸ್ ಲೀ ಯಿಂದ ಹಿಡಿದು ಜಾಕೀ ಚಾನ್‌ನ ದಿ Read More …