ಹನುಮನಹಳ್ಳಿಯ ಸುಗಂಧ

ಶ್ರೀನಿವಾಸಪುರದ ಮಾವಿನ ಹಣ್ಣಿನ ಬಗ್ಗೆ ಯಾರಾದರೂ ಮಾತನಾಡುವಾಗ ನನಗೆ ನೆನಪಾಗುವುದು ಅವಳ ಸ್ನಿಗ್ಧ ನಗು. ಬಾರೋ ಸುದರ್ಶನ, ಎಂದು ಬಾಯಿ ತುಂಬ ನನ್ನ ಹೆಸರನ್ನು ಕರೆಯುವುದರಲ್ಲಿ ಅವಳಿಗಿದ್ದ ಜತನವನ್ನು ನಾನೆಂದೂ ಮರೆಯಲಾರೆ. 

ಮನೋಹರ ಮಸ್ಕಿ, ಅರೆ ಇಸ್ಕಿ! ಸಂವಿಧಾನ ಶಿಲ್ಪಿಗೇ ಅವಮಾನ ಮಾಡ್ತೀಯ?

ನಾನೇನು ಈ ಟೈಟಲ್ ನಂದು ಅಂತ ರಚ್ಚೆ ಹಿಡಿಯಲ್ಲ; ಯಾಕಂದ್ರೆ ಮಸ್ಕಿ ಅಂದಕೂಡ್ಲೇ ತುಂಬಾ ಜನ ಅರೆ ಇಸ್ಕಿ ಅಂತ ಹೇಳೋದು ಗ್ಯಾರಂಟಿ! ನಾನು ಈ ವೆಬ್‌ಸೈಟಿನಲ್ಲಿ ಬರೆಯೋದನ್ನೇ ನಿಲ್ಲಿಸಿ ತಿಂಗಳೂ ಕಳೆದಿಲ್ಲ, ಅಷ್ಟು ಹೊತ್ತಿಗೆ ಎರಡು ರಗಳೆ ಮಾಡಿಕೊಂಡ ಮನೋಹರ ಮಸ್ಕಿ… ಅರೆರೆರೆರೆರೆ ಇಸ್ಕಿ………. ಒಂದು: ರಾಯಚೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯನ್ನೇ ಬದಲಿಸಿದ್ದು. Read More …