ನಾಗೇಶ ಹೆಗಡೆ ತೋರಿದ ಷಡ್ಭುಜದ ಹಾದಿಯಲ್ಲಿ ಇನ್ನಷ್ಟು ಮಾಹಿತಿ

ನೋಡೋಸಮ್ ಷಣ್ಮುಖನಿಗೆ ನಮೋನ್ನಮಃ ಎಂದು ವಿಚಾರ ತಿಳಿಯದೆ ಬರೆದ ನನ್ನ ಲೇಖನಕ್ಕೆ  ಭೂಗೋಳಶಾಸ್ತ್ರದಲ್ಲಿ ಪರಿಣತರೂ ಆಗಿರುವ ಪತ್ರಕರ್ತ ನಾಗೇಶ ಹೆಗಡೆಯವರು ಬರೆದ ಪ್ರತಿಕ್ರಿಯೆ ನೋಡಿದಿರಿ ತಾನೆ?  ಅದು ಹೀಗಿದೆ: 

ನೋಡೋಸಮ್ ಷಣ್ಮುಖನಿಗೆ ನಮೋನ್ನಮಃ

    ೨೦೦೩ರ ಫೆಬ್ರುವರಿ ತಿಂಗಳಿನ ನ್ಯಾಶನಲ್ ಜಿಯಾಗ್ರಫಿಕ್ ಮ್ಯಾಗಜಿನ್‌ನ್ನು ಕೈಲಿ ಹಿಡಿದು ಮನಸ್ಸಿಗೆ ಬಂದ ಪುಟ ತಿರುಗಿಸಿದೆ.ಅಲ್ಲೊಂದು ಪುಟ್ಟ ಚಿತ್ರವಿತ್ತು. ಅರೆ, ಇದೇನು ಜೇನುಹುಳಗಳು ಸಮುದ್ರದ ಆಳದಲ್ಲೂ ಗೂಡು ಕಟ್ಟಿವೆಯೆ? ಮನುಷ್ಯನ ವಾಸ್ತು ಸಾಮರ್ಥ್ಯವನ್ನು ಸದಾ ಅಣಕಿಸುವ ಜೇನುಹುಳಗಳು ಸಮುದ್ರದ ಆಳದಲ್ಲೂ ಗೂಡು ಕಟ್ಟಿ ಬದುಕುತ್ತಿವೆಯೆ? – ಅಚ್ಚರಿಯಿಂದ ಛಾಯಾಚಿತ್ರದ ಅಡಿಟಿಪ್ಪಣಿಯನ್ನು ಗಮನಿಸಿದೆ. ಹಾಗೆ Read More …

ರಾಷ್ಟ್ರೀಯತೆಯ ಇಮೇಜ್ ಮ್ಯಾನೇಜರ್‌ಗಳು ಮತ್ತು ‘ಸ್ಲಮ್‌ಡಾಗ್’

ಸ್ಲಮ್‌ಡಾಗ್ ಮಿಲೆಯನೇರ್ ಸಿನೆಮಾ ಒಳ್ಳೆಯದೋ, ಕೆಟ್ಟದ್ದೋ?    ಎ ಆರ್ ರಹಮಾನ್‌ಗೆ ಗೋಲ್ಡನ್ ಗ್ಲೋಬ್ ಅವಾರ್ಡ್ ಬಂದಿದ್ದಕ್ಕೆ ಖುಷಿಪಡಬೇಕೋ, ಬೇಜಾರು ಮಾಡಿಕೊಳ್ಳಬೇಕೋ?    ದಿ ವೈಟ್ ಟೈಗರ್ ಕಾದಂಬರಿಯನ್ನು ಹೊಗಳಬೇಕೋ, ತೆಗಳಬೇಕೋ?    ಭಾರತ ಬರೀ ದರಿದ್ರರ ದೇಶ ಎಂದೇ ಚಿತ್ರಿತವಾಗಿರೋ ಸಾಹಿತ್ಯ, ಸಿನೆಮಾ, ನಾಟಕ ಎಲ್ಲವನ್ನೂ ನಾವು ವಿರೋಧಿಸಬೇಕು ಎಂದು ನಮ್ಮ ಹಲವು ಲೇಖಕರು Read More …

ಸಾಜ್ ಮತ್ತು ಏಕ್ ನಯಾ ಸಾಜ್

ಹಿಂದುಸ್ತಾನಿ ಸಂಗೀತದ ಆಲ್ಬಮ್‌ಗಳ ಹುಡುಕಾಟದಲ್ಲಿ ನನಗೆ ಕೆಲವು ತಿಂಗಳುಗಳ ಹಿಂದೆ ಸಿಕ್ಕಿದ್ದು ‘ಸಾಜ್’ ಎಂಬ ಕ್ಯಾಸೆಟ್‌ಗಳ ಸಂಗ್ರಹ. ಅಂದರೆ ಈ ಕ್ಯಾಸೆಟ್‌ಗಳನ್ನು ಯಾರೋ ಮಹಾನುಭಾವರು ಗಣಕಕ್ಕೆ ರೂಪಾಂತರಿಸಿ ಎಂಪಿ೩ ಹಾಡುಗಳನ್ನಾಗಿ ಮಾಡಿ ಟೊರೆಂಟ್ ಫೇಲನ್ನೂ ಸೃಜಿಸಿ ಕೊಟ್ಟಿದ್ದಾರೆ. ಕಲಿಯುವುದಕ್ಕೆ ಕೊಂಚ ಕದಿಯಬಹುದು ಎಂಬ ಫಿಲಾಸಫಿಯನ್ನು ಅಳವಡಿಸಿಕೊಂಡಿರುವ ನಾನು ಈ ಫೈಲುಗಳನ್ನು ಕದ್ದೆ. ಎರಡು ದಿನಗಳ ನಿರಂತರ Read More …