ಸಿಲಿಕಾನ್ ಸಿಟಿಯೆಂಬ ಬುಡುಬುಡಿಕೆ ಬಿಡಿ

ಕನ್ನಡದ ಅತ್ಯುತ್ತಮ ಕಾದಂಬರಿಯನ್ನು ಆಧರಿಸಿದ ಸಿನೆಮಾ ತಯಾರಾಗುತ್ತದೆ ಎಂದುಕೊಳ್ಳಿ. ಅದನ್ನು ನೋಡುವವರಾರು? ಕನ್ನಡದ ಒಂದು ಒಳ್ಳೆಯ ಪುಸ್ತಕವೊಂದು ಕಾಂಪಾಕ್ಟ್ ಡಿಸ್ಕ್‌ನಲ್ಲೋ, ಕ್ಯಾಸೆಟ್ಟಿನಲ್ಲೋ ಬಂತು ; ಅಥವಾ ಯಾರೋ ಕನ್ನಡದ ಆಡಿಯೋ ಕವನಸಂಕಲನವನ್ನು ಬಿಡುಗಡೆ ಮಾಡಿದರು ಎಂದುಕೊಳ್ಳಿ. ಎಷ್ಟು ಜನ ಅದನ್ನು ಓದುತ್ತಾರೆ ಮತ್ತು ವಿಮರ್ಶಿಸುತ್ತಾರೆ?

ಸುವರ್ಣ ಕರ್ನಾಟಕ

ಕನ್ನಡ ನಾಡಿಗೆ ಈಗ ಐವತ್ತರ ಸಂಭ್ರಮ. ಐವತ್ತು ವರ್ಷಗಳ ಹಿಂದೆ ನಮ್ಮ ಕನ್ನಡ ನಾಡು ಕರ್ನಾಟಕ ಎಂಬ ರೂಪು ತಳೆಯಿತು. ಕನ್ನಡಿಗರೇ ಇರುವ ಪ್ರದೇಶಗಳು ಕರ್ನಾಟಕದಲ್ಲಿ ಸೇರಿಕೊಂಡವು. ಅಂದಿನಿಂದ ಇಂದಿನವರೆಗೆ ಕನ್ನಡನಾಡಿನಲ್ಲಿ ಕನ್ನಡದ ಬೆಳವಣಿಗೆ ಏನಾಗಿದೆ? ನಿಜಕ್ಕೂ ಕನ್ನಡವು ಉಳಿದಿದೆಯೆ? ಬೆಳೆದಿದೆಯೆ? ಈ ಎಲ್ಲ ಪ್ರಶ್ನೆಗಳನ್ನು ಈ ಐವತ್ತರ ಶುಭಸಂದರ್ಭದಲ್ಲಿ ನಾವೆಲ್ಲರೂ ಕೇಳಿಕೊಳ್ಳುವುದು ಅತ್ಯಂತ ಸಮಂಜಸವಾಗಿದೆ.  Read More …