ಉಂಬರ್ಟೋ ಇಕೋ : ಐತಿಹಾಸಿಕ ಥ್ರಿಲ್ಲರ್‌ಗಳ ಹೊಸ ಕಥೆಗಾರ

ಉಂಬರ್ಟೋ ಇಕೋ : ಐತಿಹಾಸಿಕ ಥ್ರಿಲ್ಲರ್‌ಗಳ ಹೊಸ ಕಥೆಗಾರ ಡಾನ್ ಬ್ರೌನ್ ನ “ದಿ ಡ ವಿನ್ಸಿ ಕೋಡ್’ ಪುಸ್ತಕದ ಖ್ಯಾತಿ ಉತ್ತುಂಗಕ್ಕೆ ಹೋದ ಕಾಲವದು. ಅವನ ಹಾಗೆ ಥ್ರಿಲ್ಲರ್‌ಗಳನ್ನು ಬರೆದವರು ಬೇರಾರೂ ಇಲ್ಲವೇ ಎಂದು ಹುಡುಕಿದಾಗ ಉಂಬರ್ಟೋ ಇಕೋ ಕಣ್ಣಿಗೆ ಬಿದ್ದರು. ಅವರನ್ನು ನಾನು ಹುಡುಕುವ ಹೊತ್ತಿಗಾಗಲೇ ಅವರು ಜಗತ್ತಿನ ಪ್ರಮುಖ ಅಕ್ಯಾಡೆಮಿಕ್ ಆಗಿ Read More …