`ಗಂಡ ಹೆಂಡಿರ ನಡುವೆ’ : ಕೆಲವು ಉಪಯುಕ್ತ ಮಾಹಿತಿಗಾಗಿ ಓದಿ

ಡಾ|| ಪ್ರಸನ್ನ ನರಹರಿಯವರ  `ಗಂಡ ಹೆಂಡಿರ ನಡುವೆ’ ಎಂಬ ಚರ್ಮ ಹಾಗೂ ಲೈಂಗಿಕ ಆರೋಗ್ಯ ಕುರಿತ ಲೇಖನಗಳ ಸಂಗ್ರಹವನ್ನು ಓದಿದಾಗ, ಈ ದೇಹವೊಂದು ರೋಗಗಳ ದೊಡ್ಡ ಗೂಡಾಗಿರಬಹುದೇ ಎಂಬ ಅನುಮಾನ ಕಾಡುತ್ತದೆ. ವೈದ್ಯರಿಗೆ ಸಾಮಾನ್ಯವಾಗಿ ಮನುಷ್ಯರು ಕಾಣುವುದೇ ಮಾಂಸ – ಮಜ್ಜೆಗಳ ರಚನೆಯ ಹಾಗೆ ಎಂದು ಅನ್ನಿಸುವುದಕ್ಕೆ ಇಂಥ ಪುಸ್ತಕಗಳೂ ಕಾರಣ ಇರಬಹುದು!

ಒಂದು ಬದಿ ಕಡಲು: ಕಡಲು ಕಡೆದು ಬದುಕಿನ ಕೆನೆ ತೆಗೆದ ಕಥೆ

This is an instant review of “Ondu Badi Kadalu, a new novel by Shri Viveka Shanabhaga. A must read book. ದೇಶ – ಕಾಲದ ಎಲ್ಲೆ ಮೀರುವ ಬಯಕೆ ಇರುವವರೂ ತಮ್ಮೊಳಗಿನ ಲೋಕಲ್ ಕುದಿಯನ್ನು ಹೊರಗೆಡಹದೆ ಇರಲಾರರು ಎಂಬುದಕ್ಕೆ ಇತ್ತೀಚೆಗೆ ಬರುತ್ತಿರುವ ಕನ್ನಡ ಕಾದಂಬರಿಗಳೇ ನಿದರ್ಶನ ಎನ್ನಬಹುದೇನೋ. ಅದರಲ್ಲೂ Read More …