ಉಳಿದದ್ದು ಕಫ, ಖಾಲಿ ಕ.ಬು.

ಲೈ ೧೬ ಹಸಿರಿನಲ್ಲಿ ಹುಡುಕಿದೆ. ತಡ ಅಂದ್ರೆ ೧೮ರ ಹೊತ್ತಿಗೆ ಹಸ್ತಪ್ರತಿಯನ್ನು ಅಂಚೆಗೆ ಹಾಕಬೇಕು. `ಮುನಿಸಿಪಲ್ ಪೀಪಲ್ಸ್ ಕಮ್ಯೂನ್‌ನನ್ನು ಶ್ಲಾಘಿಸಿ’ ಮತ್ತು `ರೈಲು’ – ಇವುಗಳನ್ನು `ಸ್ಟಾರ್‍ಸ್’ಗೆ ಕಳಿಸಬೇಕು ; `ಹೊಳೆಯುತ್ತಿರು ಕೆಂಪು ಕಿರಣವೆ’ಯನ್ನು ನಿಂಗ್ಶಿಯಾ ನ್ಯೂಸ್‌ಗೆ ಕಳಿಸಬೇಕು. ಅಮ್ಮನಿಗೆ ಒಂದು ಪತ್ರ ಬರೆದೆ. ೧೭ರಂದು ಅಂಚೆಗೆ ಹಾಕ್ತೇನೆ. ಅಷ್ಟು ಹೇಳಿದ ಮೇಲೂ ಇಲ್ಲಿ ಡಬಲ್‌ಕೌಂಟರ್ Read More …

ಸೋರೆಕಾಯಿ ತಿನ್ನೋರು ಕ್ಷುಲ್ಲಕ ಹುಳಗಳನ್ನೂ ತಿನ್ನಬಹುದು!

ಜುಲೈ ೧೫ ವಿಶ್ರಾಂತಿ. ಹಸ್ತಪ್ರತಿಗೆ ಮೊಹರು. ಆದರೆ ಅಂಚೆಗೆ ಹಾಕಲಿಲ್ಲ. ಮಧ್ಯಾಹ್ನ ವರದಿ ಕೇಳಿದೆ ( ಠಾಣೆ ನಾಯಕ ವಾಂಗ್, ವಿಭಾಗ ನಾಯಕ ಹೌ, ಮುಖ್ಯಾಕಾರಿ). ಡಬಲ್ ಕೌಂಟರ್ ಶುರು ಮಾಡಿದೆ. ನಮ್ಮ ಕಾರ್ಮಿಕ ಶಿಬಿರದಲ್ಲಿ `ವಿಶ್ರಾಂತಿ’ ಅನ್ನೋ ಸಿದ್ಧವ್ಯವಸ್ಥೆ   ಏನೂ ಇಲ್ಲ. ನಿಯಮಿತ ರಜೆ-ಯೂ ಇಲ್ಲ. ಹೊಲಗದ್ದೆಗಳಲ್ಲಿ ಹೆಚ್ಚು ಕೆಲಸ ಇಲ್ಲದ  ದಿನಗಳಲ್ಲಿ ನಾವು Read More …

ಕ್ಲೋರೋಫಿಲ್ ಸಹಿತ ಆತ್ಮವಿಶ್ವಾಸಭರಿತ

ಜುಲೈ ೧೪ ಬೆಳಗ್ಗೆ ಕಳೆ ಕಿತ್ತೆ. ಮಧ್ಯಾಹ್ನ ಅವುಗಳನ್ನು ಅರಸಿದೆ. ಗಿಡಗಳನ್ನು ತಿನ್ನಲು ಕಿತ್ತಾಗ ಕೆಲವು ಖೈದಿಗಳು ಬೇಜ-ವಾಬ್ದಾರಿ-ಯಿಂದ ವರ್ತಿಸ್ತಾರೆ ಅಂತ ನಾನು ಇಲ್ಲಿ ಹೇಳಿದೇನೆ. ಹೀಗೆ ಕಳೆ ಕೀಳೋರನ್ನು `ನೋಡಿ-ಕೊಳ್ಳುತ್ತಿರುವ’ ಮತ್ತು ಆಸ್ಪತ್ರೆಯ ಖೈದಿಗಳ ಪೈಕಿ ಆರಿಸ್ತಾರೆ. ಮುಖ್ಯ ಕಾರ್ಯ ತಂಡವು ಎಂದಿನಂತೆ ಕೆಲಸದ ಮೇಲೆ ಹೋದಾಗ ನಾವು ಸೇರ್‍ತೇವೆ.

ಫೀನಿಕ್ಸ್ ಬಾತು ಗೊತ್ತ?

ಜುಲೈ ೧೩ ಬಾತುಕೋಳಿ ಹಟ್ಟಿಯಲ್ಲಿ ಕಾಂಗ್ ತೆಗೆದೆ. `ಹೊಳೆ ಕೆಂಪು ಬಣ್ಣವೆ’ ಮುಗಿಸಿದೆ. ಬಾತುಕೋಳಿ ಹಟ್ಟಿ-ಯು ಸರೋವರದ ತುದಿ-ಯ-ಲ್ಲಿದೆ. ಅಲ್ಲೇ ನಮ್ಮ ಮುದಿ ಮುಖ್ಯಾ—ಕಾರಿ ಇಲ್ಲಿಗೆ ಬಂದ ಮೊದಲ ಕಾರ್ಯತಂಡಕ್ಕೆ ಬಿಡಾರ ಹೂಡಿದ್ದು . ಅದೇ ಈ ಶಿಬಿರದ ಮೊಟ್ಟ-ಮೊದಲ ಬಂಡವಾಳ ನಿರ್ಮಾಣ ಎನ್ನಬಹುದು.

ಅವ ಸತ್ತಿದ್ದಾದರೂ ಹ್ಯಾಗೆ?

ಉಪನ್ಯಾಸದ ವೇಳೆ ಆತ ಈ ನೆಲವನ್ನು ಹೇಗೆ ಉಳು-ವುದಕ್ಕೆ ಸೂಕ್ತವಾದ ಪ್ರದೇಶ-ವನ್ನಾಗಿ ಮಾಡೋದಕ್ಕೆ ಎದುರಿಸಿದ ದುರ್ಭರ ಕ್ಷಣಗಳನ್ನು ನೆನಪು ಮಾಡಿ-ಕೊಡುತ್ತಿದ್ದ. ನಾವು ಹವಾ-ಮಾನ ವಾರ್ತೆಯ  ಬಗ್ಗೆ ಮಾತಾಡ್ತಾ ಇದೇವೇನೋ ಅನ್ನೋ ಥರ ಸಲೀಸಾಗಿ ಮಾತಾ-ಡ್ತಿದ್ದ.ನಾವು ಕೆಲಸ ಮಾಡ್ತಾ ಇರೋ ಈ ನೆಲ ಕೆಲವೇ ವರ್ಷಗಳ ಹಿಂದೆ ಕಣ್ಣು ಹಾಯಿಸಿದಷ್ಟೂ  ಬರೀ ನೀರು ತುಂಬಿದ ಪ್ರದೇಶವಾಗಿತ್ತು. ಉಪ್ಪಿನಿಂದ Read More …