ಬರಲಿವೆ ಜ್ಯೋತಿಸ್ತಂತುಗಳು ( ಆಪ್ಟಿಕಲ್‌ ಫೈಬರ್‌ ಬಗ್ಗೆ ೧೯೮೭ರಲ್ಲಿ ಬರೆದ ಲೇಖನ!)

೧೯೮೭ರಲ್ಲಿ ವಿಶ್ವವ್ಯಾಪಿ ಜಾಲವೇ (world wide web, www) ಇರಲಿಲ್ಲ.  ಆಗ  ರಾಷ್ಟ್ರೋತ್ಥಾನ ಪರಿಷತ್‌ನಲ್ಲಿ ಕೆಲಸ ಮಾಡುತ್ತಿದ್ದ ನನ್ನನ್ನು ವಿಜ್ಞಾನ ಬರವಣಿಗೆಗೆ ಹಚ್ಚಿದವರು `ಉತ್ಥಾನ’ ಮಾಸಪತ್ರಿಕೆಯ ಸಂಪಾದಕರಾದ ಶ್ರೀ ಎಸ್‌ ಆರ್‌ ರಾಮಸ್ವಾಮಿಯವರು. ಎರಡನೇ ಮಹಡಿಯಿಂದ ಮೆತ್ತಗೆ ಐದನೇ ಮಹಡಿಗೆ ಬಂದು ನನ್ನ ಮೇಜಿನ ಮೇಲೆ ಒಂದೆರಡು ಪತ್ರಿಕೆಗಳನ್ನು ಚೆಲ್ಲಿ `ಒಂದು ಲೇಖನ ಕೊಡಿ’ ಎಂದು Read More …

ಮಿತ್ರಮಾಧ್ಯಮ ವಿಶೇಷ: ಫೋನ್‌ ಬ್ಲಾಕ್‌ ಕ್ರಾಂತಿಗೆ ಇನ್ನೆರಡೇ ವರ್ಷ!

ನೀವು ಮೊಬೈಲ್‌ ಖರೀದಿಸಿದ ಒಂದೇ ವಾರದಲ್ಲಿ ಅದಕ್ಕಿಂತ ಸುಧಾರಿತ ಮೊಬೈಲ್‌ ಬಂದಿದೆಯಂತೆ, ಇನ್ನೂ `ಕಡಿಮೆ’ ದರವಂತೆ ಎಂಬ ಸುದ್ದಿ ನಿಮ್ಮನ್ನು ಅಪ್ಪಳಿಸುತ್ತದೆ. ಕಳೆದ ವರ್ಷ ಕೊಂಡಿದ್ದ ಮೊಬೈಲ್‌ನಲ್ಲಿ ಇಲ್ಲದ ಯಾವುದೋ ಫೀಚರ್‌ ನಿಮ್ಮ ಸ್ನೇಹಿತರ ಮೊಬೈಲಿನಲ್ಲಿ ಕಾಣಿಸುತ್ತದೆ. ನೀವು ಪೆಚ್ಚಾಗುತ್ತೀರಿ. ಅಥವಾ ನೀವು ಪ್ರವಾಸ ಹೋದಾಗ ಮೊಬೈಲ್‌ನ ಮೆಮೊರಿ ಕಾರ್ಡ್‌ ಸಾಮರ್ಥ್ಯ ಕಡಿಮೆ ಎಂದು ಗೊಣಗುತ್ತೀರಿ. Read More …

ನಾವೇಕೆ ವಿಷಮಯವಾಗಬೇಕು? ಮಾನವ ನಿರ್ಮಿತ ರಾಸಾಯನಿಕಗಳ ಬಗ್ಗೆ ಮುನ್ನೆಚ್ಚರಿಕೆಯ ಹೆಜ್ಜೆಗಳು [ಪುಸ್ತಕ]

ನಾವೇಕೆ ವಿಷಮಯವಾಗಬೇಕು? ಮಾನವ ನಿರ್ಮಿತ ರಾಸಾಯನಿಕಗಳ ಬಗ್ಗೆ ಮುನ್ನೆಚ್ಚರಿಕೆಯ ಹೆಜ್ಜೆಗಳು [ಪುಸ್ತಕ]

ಆರು ಸೆಕೆಂಡಿಗೊಂದು ಸಾವು: ಕಟುಸೌಜನ್ಯ – ತಂಬಾಕು

ನೀವು `ತಂಬಾಕು ವಿರೋಧಿ ದಿನ’ ಎಂದು ಆರೂವರೆ ಸೆಕೆಂಡುಗಳಲ್ಲಿ ಓದುತ್ತೀರಿ ಎಂದುಕೊಳ್ಳೋಣ. ಅಷ್ಟುಹೊತ್ತಿಗೆ ಅದೇ ತಂಬಾಕಿನಿಂದ ವಿಶ್ವದ ಯಾವುದೋ ಮೂಲೆಯಲ್ಲಿ ಒಬ್ಬರು ತಂಬಾಕಿನ ಸೇವನೆಯಿಂದಲೇ ಸತ್ತಿರುತ್ತಾರೆ. ಈ ಮಾಹಿತಿಪತ್ರವನ್ನು ಕೈಯಲ್ಲಿ ಹಿಡಿದು ಓದುತ್ತಿರುವ ನಿಮಗೆ ಅಭಿನಂದನೆಗಳು. 

ತಟ್ಟಿಹಳ್ಳ: ಜಡಿಮಳೆಗೂ ಸವಾಲೊಡ್ಡಿದ ಜೈವಿಕ ಇಂಧನ ಸಸಿನಾಟಿ ದಾಖಲೆ

ಮಲೆನಾಡಿನ ಜಡಿಮಳೆಯ ಮುಂಜಾನೆ. ಮುಂಜಾನೆಯ ಒಂದೇ ಗಂಟೆಯಲ್ಲಿ ೨೬ ಸಾವಿರ ಜೈವಿಕ ಇಂಧನ ಸಸಿಗಳ ನಾಟಿ. ಇಂಥದ್ದೊಂದು ದಾಖಲೆ ಸಾಧಿಸಿದ ಕೀರ್ತಿ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನ ತಟ್ಟಿಹಳ್ಳ ಟಿಬೆಟನ್ ಸೆಟಲ್‌ಮೆಂಟ್‌ನ ಲಾಮಾಗಳದ್ದು.

ಬ್ಲಾಗಾಯತ : ಸುದ್ದಿ, ಬದುಕು, ಭಾವನೆಗೆ ಹೊಸ ಆಕಾರ

‘ಎಲೆಕ್ಟ್ರಾನಿಕ್ ಮಾಧ್ಯಮದ ಮೂಲಕ ಸಂಕುಚಿತಗೊಂಡ ಇಡೀ ಜಗತ್ತು ಈಗ ಒಂದು ಹಳ್ಳಿಯಂತಾಗುತ್ತಿದೆ. ಹಠಾತ್ ಒಳಸ್ಫೋಟದ ಮೂಲಕ ನಮ್ಮೆಲ್ಲ ಸಾಮಾಜಿಕ ಮತ್ತು ರಾಜಕೀಯ ಚಟುವಟಿಕೆಗಳನ್ನು ಒಂದೆಡೆಗೆ ತರುತ್ತಿರುವ ಈ ವಿದ್ಯುತ್‌ವೇಗವು ಮನುಷ್ಯನ ಹೊಣೆಗಾರಿಕೆಯ ಅರಿವನ್ನು ತೀವ್ರ ಪ್ರಮಾಣದಲ್ಲಿ ಹೆಚ್ಚಿಸಿದೆ. ಇದೇ ಈಗ ನೀಗ್ರೋ, ಹದಿಹರೆಯದ ಮತ್ತು ಇತರೆ ಎಲ್ಲ ಗುಂಪುಗಳ ಸನ್ನಿವೇಶಗಳನ್ನು ಬದಲಿಸಲಿದೆ. ಅವರನ್ನೆಲ್ಲ ಮಿತಿಯಲ್ಲಿಡಲು ಖಂಡಿತ Read More …