ಭಿಕ್ಷುವಾದ ನನಗೆ ಹೊಸ ಹೆಸರು: ಆದೇ ಪಾಲ್ದೆನ್ ಗ್ಯಾತ್ಸೋ

ಅಪ್ಪ ನನ್ನನ್ನು ಕರೆದಾಗ ನಾನು ಆತ ಪವಿತ್ರ ಗ್ರಂಥಗಳನ್ನು ಓದುತ್ತ ಕಾಲ ಕಳೆಯುತ್ತಿದ್ದ ಮನೆಯ ಮೇಲ್ಮಹಡಿಯ ಕೊಠಡಿಗೆ ಹೋದೆ. ಮಣ್ಣಿನ ಒಲೆಯ ಮೇಲೆ ಚಹಾದ ಮಡಕೆಯೊಂದಿತ್ತು. ನನ್ನ ಚಿಕ್ಕಪ್ಪ- ಅದೇ ಭಿಕ್ಷು ಕೂಡಾ ಅಲ್ಲಿದ್ದ. ಅಲ್ಲಿಗೆ ನನ್ನ ಅಜ್ಜಿಯೂ ಬಂದಳು. ಅಪ್ಪ ತನ್ನ ಚಹಾ ಲೋಟವನ್ನೆತ್ತಿದ. `ಉಫ್’ ಎಂದು ಆರಿಸುತ್ತ ಒಂದು ಗುಟುಕು ಹೀರಿದ. ನನ್ನತ್ತ Read More …

ಚಿಕ್ಕಮ್ಮ

ಆ ಬೇಸಗೆಯ ಒಂದು ದಿನ ಚಿಕ್ಕಮ್ಮ ನನ್ನನ್ನು ಎಬ್ಬಿಸಿ ಒಂದು ಲೋಟ ಚಹಾ ಮತ್ತು ಒಂದು ಬಟ್ಟಲಿನ ತುಂಬಾ ದ್ರೆಲ್- ಸಿಲ್ (ಅಕ್ಕಿ, ಗೆಣಸು, ಸಕ್ಕರೆಯ ಮಿಶ್ರಣ) ಕೊಟ್ಟಳು. ಎರಡು ಡ್ರಾಗನ್‌ಗಳು ಪರಸ್ಪರ ಅಪ್ಪಿಕೊಂಡ ಚಿತ್ರವಿದ್ದ ಹಳೆಯ ಚೀನೀ ಬಟ್ಟಲನ್ನೇ ಅವಳು ಬಳಸಿದ್ದಳು. ಆ ಬಟ್ಟಲುಗಳನ್ನು ಸಾಮಾನ್ಯವಾಗಿ ಮನೆಯ ಪೂಜಾಸ್ಥಳದಲ್ಲಿ ಇಡುತ್ತಿದ್ದರು. ದ್ರೆಲ್- ಸಿಲ್‌ನ್ನು ಕೇವಲ Read More …

ನನ್ನ ಚಿಕ್ಕಪ್ಪ

ನನ್ನ ಚಿಕ್ಕಪ್ಪ ಇನ್ನೊಬ್ಬ ಭಿಕ್ಷುವಿನ ಜತೆ ಒಂದು ಕೊಠಡಿಯನ್ನು ಹಂಚಿಕೊಂಡಿದ್ದ. ಆ ಭಿಕ್ಷುಲಡಾಖಿನವ. ಆತ ನನಗೆ ಮೀನಿನ ಆಕಾರದಲ್ಲಿದ್ದ ಒಂದು ಮಿಠಾಯಿಯನ್ನು ಕೊಟ್ಟ ನೆನಪು ಈಗಲೂ ಇದೆ. ಆ ಮಿಠಾಯಿ ಭಾರತದ್ದು ಎಂದು ಆತ ಹೇಳಿದ್ದ. ಆಮೇಲೆ ಅಲ್ಲಿ ನಾನು ಒಂದು ಲಾಂದ್ರವನ್ನು (ಅದೇ ಮೊದಲ ಬಾರಿಗೆ!) ನೋಡಿದೆ. ಅದೂ ಭಾರತದಿಂದ ಬಂದದ್ದು ಎಂದು ನನಗೆ Read More …