ನಾವೇಕೆ ವಿಷಮಯವಾಗಬೇಕು? ಮಾನವ ನಿರ್ಮಿತ ರಾಸಾಯನಿಕಗಳ ಬಗ್ಗೆ ಮುನ್ನೆಚ್ಚರಿಕೆಯ ಹೆಜ್ಜೆಗಳು [ಪುಸ್ತಕ]

ನಾವೇಕೆ ವಿಷಮಯವಾಗಬೇಕು? ಮಾನವ ನಿರ್ಮಿತ ರಾಸಾಯನಿಕಗಳ ಬಗ್ಗೆ ಮುನ್ನೆಚ್ಚರಿಕೆಯ ಹೆಜ್ಜೆಗಳು [ಪುಸ್ತಕ]

ಭಿಕ್ಷುವಾದ ನನಗೆ ಹೊಸ ಹೆಸರು: ಆದೇ ಪಾಲ್ದೆನ್ ಗ್ಯಾತ್ಸೋ

ಅಪ್ಪ ನನ್ನನ್ನು ಕರೆದಾಗ ನಾನು ಆತ ಪವಿತ್ರ ಗ್ರಂಥಗಳನ್ನು ಓದುತ್ತ ಕಾಲ ಕಳೆಯುತ್ತಿದ್ದ ಮನೆಯ ಮೇಲ್ಮಹಡಿಯ ಕೊಠಡಿಗೆ ಹೋದೆ. ಮಣ್ಣಿನ ಒಲೆಯ ಮೇಲೆ ಚಹಾದ ಮಡಕೆಯೊಂದಿತ್ತು. ನನ್ನ ಚಿಕ್ಕಪ್ಪ- ಅದೇ ಭಿಕ್ಷು ಕೂಡಾ ಅಲ್ಲಿದ್ದ. ಅಲ್ಲಿಗೆ ನನ್ನ ಅಜ್ಜಿಯೂ ಬಂದಳು. ಅಪ್ಪ ತನ್ನ ಚಹಾ ಲೋಟವನ್ನೆತ್ತಿದ. `ಉಫ್’ ಎಂದು ಆರಿಸುತ್ತ ಒಂದು ಗುಟುಕು ಹೀರಿದ. ನನ್ನತ್ತ Read More …

ಮಾವೋ: ಗೊತ್ತಿಲ್ಲದ ಇತಿಹಾಸದ ಮೊದಲ ಪುಟ

ಮಾವೋ ತ್ಸೆ ತುಂಗ್.  ದಶಕಗಳ ಕಾಲ ಜಗತ್ತಿನ ಕಾಲುಭಾಗದಷ್ಟು ಜನರ ಮೇಲೆ ನಿರಂಕುಶ ಪ್ರಭುತ್ವ ಹೊಂದಿದವ.  ಅವನೇ ಈ ಜಗತ್ತಿನ ಇತಿಹಾಸದಲ್ಲಿ ಏಳು ಕೋಟಿ ಜನರು ಶಾಂತಿಕಾಲದಲ್ಲೇ ಸಾಯುವುದಕ್ಕೆ ಕಾರಣ. ಇಪ್ಪತ್ತನೇ ಶತಮಾನದಲ್ಲಿ ಅವನ ಹಾಗೆ ನರಮೇಧ ನಡೆಸಿದವರೇ ಇಲ್ಲ.  ಹುಟ್ಟಿದ್ದು ಚೀನಾದ ಹೊಟ್ಟೆಯಲ್ಲಿರುವ ಹುನಾನ್ ಪ್ರಾಂತದ ಶಾವೋಸಾನ್ ಕಣಿವೆಯ ಒಂದು ರೈತಾಪಿ ಕುಟುಂಬದಲ್ಲಿ. ಜನ್ಮದಿನಾಂಕ Read More …

೩೦ ಸೆಂಟಿಮೀಟರ್‌ನಲ್ಲಿ ಸಿಹಿನಿದ್ದೆಯ ಸುಖ

  ಜುಲೈ  ೨೧:  ಬೀಟ್‌ರೂಟ್ ಕೆಲಸ.ಮಳೆ. ವೈಮಾನಿಕ ಕೀಟನಾಶಕ ಸಿಂಪಡನೆ ಬಗ್ಗೆ ಚಿಂತನೆ. ನನಗೆ ಶಿಕ್ಷೆ ನೀಡಲು ಇತರರ ಯೋಚನೆ. ಕ್ಷೌರ. ಕೀಟನಾಶಕ ಕವನ ರವಾನೆ. ಮುಖ್ಯ ಕ್ಯಾಂಪಿನಲ್ಲಿ ಭಾರೀ ಚಟುವಟಿಕೆ. ಯಾರಿಗೆ ಯಾವ ಬ್ಯಾರಕ್ ಎಂದು ಗುಂಪಿನ ನಾಯಕ ಅದಾಗಲೇ ತೀರ್ಮಾನಿಸಿ-ದಾನೆ. ಸಾಮಾನ್ಯ-ವಾಗಿ ತನಗೆ ಹತ್ತಿರ ಇರೋ ಖೈದಿಗಳಿಗೆ ಹತ್ತಿರದಲ್ಲೇ ವಸತಿ. ‘ಮನೆಯಲ್ಲಿ ನಿನ್ನ Read More …

ಕಪಾಲಗುಹೆಯಲ್ಲಿ ಸಾವಿನ ಪರಿಮಳ

ಪೀಪಲ್ಸ್ ಹೆಲ್ತ್ ಕಲೆಕ್ಟಿವ್ ಕಚೇರಿ ಇದ್ದ ಆ ಮೂರಂತಸ್ತಿನ ಹಳೆ ಕಟ್ಟಡವು ಒಳಗಡೆಗಿಂತ ಹೊರಗೇ ಹೆಚ್ಚು ಬಿಳಿಚಿಕೊಂಡಿದೆ. ಇಡೀ ಲಾಬಿಯಲ್ಲೆಲ್ಲ ಬೂಸ್ಟಿನ ವಾಸನೆ. ಲಾಬಿ ಗೋಡೆಯ ಮೇಲೆ ಬುಲ್‌ಡೋಜರುಗಳು ಮತ್ತು ಟ್ರಾಕ್ಟರುಗಳ ಕೊಲಾಜ್. ಅದೂ ಈಗ ಬಿರುಕು ಬಿಟ್ಟುಹೋಗಿದೆ. ೪೦೪ ನೆಯ ಬ್ಯಾರಕ್ಕಿನಲ್ಲಿ ಇದ್ದ ಥರದ್ದೇ ಮೂಳೆ ಪುಡಿಯ ಧೂಳು ಇಲ್ಲಿಯ ಪೀಠೋಪಕರಣಗಳಲ್ಲೂ ಇದೆ. ಹಾಸಿನಲ್ಲಿ, Read More …