ನಾಗೇಶ್ ಹೆಗಡೆ : ನಡುಸಾಗರದಲ್ಲಿ ನಡೆದ ‘ಪ್ಲಾಸ್ಟೀಕಿ’ ಸಾಹಸ
Thursday, July 29th, 2010ನಮ್ಮ ಈ ಕಡಲ ತೀರದಲ್ಲಿ ಈಗ ಏಕಕಾಲಕ್ಕೆ ಸ್ವಿಚಾಫ್, ಸ್ವಿಚಾನ್ ಚಟುವಟಿಕೆ ಚುರುಕಾಗಿದೆ. ಅದಿರು ಸಾಗಣೆಗೆ ಸಂಬಂಧಿಸಿದ ಎಲ್ಲ ಕೆಲಸಗಳಿಗೂ ಸರ್ಕಾರ ತಡೆಯೊಡ್ಡಿದೆ. ಅದು ಸ್ವಿಚಾಫ್ ಕೆಲಸ.
ಬೆಂಗಳೂರಿನಿಂದ ಬಳ್ಳಾರಿಯ 320 ಕಿಲೊಮೀಟರ್ ಉದ್ದದ ಸದ್ಯದ ಕಲರವವನ್ನು ಬದಿಗಿಡೋಣ. ಕರ್ನಾಟಕದ ಹೆಮ್ಮೆಯ 320 ಕಿಲೊಮೀಟರ್ ಉದ್ದದ ಕರಾವಳಿಯತ್ತ ತುಸು ನೋಟ ಹರಿಸೋಣ.
ನಮ್ಮ ಈ ಕಡಲ ತೀರದಲ್ಲಿ ಈಗ ಏಕಕಾಲಕ್ಕೆ ಸ್ವಿಚಾಫ್, ಸ್ವಿಚಾನ್ ಚಟುವಟಿಕೆ ಚುರುಕಾಗಿದೆ. ಅದಿರು ಸಾಗಣೆಗೆ ಸಂಬಂಧಿಸಿದ ಎಲ್ಲ ಕೆಲಸಗಳಿಗೂ ಸರ್ಕಾರ ತಡೆಯೊಡ್ಡಿದೆ. ಅದು ಸ್ವಿಚಾಫ್ ಕೆಲಸ. [...]



