Archive for April, 2010

Future Electricity Supply Options for India

Friday, April 30th, 2010

Synopsis: The country is facing multitude of problems in power sector.  Despite huge investments since independence and considerable increase in generating capacity, electricity is still out of reach for about 40% of the population. In the backdrop of escalating demand for electricity, the social, economic and environmental implications of large addition of conventional power stations, [...]

How essential is the nuclear power option for India?

Friday, April 30th, 2010

 The debate as to whether nuclear power is a safe, suitable and essential option for India has been going on for many decades. While the proponents of the nuclear power have been offering many arguments in favour of the option, there have been any numbers of issues raised by those who think it is not [...]

ನಾಗೇಶ್‌ ಹೆಗಡೆ : ಬೂದಿಮೋಡದಲ್ಲಿ ಮುಚ್ಚಿದ ಭೂದಿನ

Friday, April 30th, 2010

 
ಭೂಮಿಯ ತಾಪಮಾನ ಹೆಚ್ಚಾಗಿದ್ದೇ ಇದಕ್ಕೆ ಕಾರಣವೆಂತಲೂ ಇನ್ನು 20-30 ವರ್ಷಗಳವರೆಗೆ ಪದೇ ಪದೇ ಇಂಥ ಹೊಗೆಬೂದಿಯ ಕಾಟ ಇರುತ್ತದೆಂದೂ ಕೆಲವರು ಹೇಳುತ್ತಾರೆ.

ನಾವು ಹಾಲಿವುಡ್ ಸಿನೆಮಾ ಯಾಕೆ ನೋಡಬೇಕು?

Thursday, April 29th, 2010

ಗುಸು ಗುಸು ಪಿಸು ಪಿಸು ಮಾತು, ಕೆಲವೊಮ್ಮೆ ಬರೀ ಅಬ್‌ಸ್ಟ್ರಾಕ್ಟ್ ಎನ್ನಿಸುವ ಸಂಭಾಷಣೆಗಳು. ಸಾಂಸ್ಕೃತಿಕ ಪರಿಭಾಷೆಯ ಹಾವಳಿ. ಭಾರತೀಯರಿಗೆ ಅಶ್ಲೀಲ ಎನ್ನಿಸುವ ದೃಶ್ಯಗಳು. ಕಲ್ಪನೆಗೂ ಮೀರಿದ ನಾಟಕೀಯ ಸನ್ನಿವೇಶಗಳು. ಒಂದೂವರೆ ತಾಸಿನಲ್ಲೇ ಎಲ್ಲವನ್ನೂ ಹೇಳುವ ತವಕ. ಕಿವಿ ಗಡಚಿಕ್ಕುವಂಥ ಶಬ್ದಮಾಲೆ. ಕ್ರೌರ್ಯದ ವಾಸ್ತವದರ್ಶನ. ವಾಸ್ತವವನ್ನು ಮತ್ತಷ್ಟು ಸಾಂದ್ರವಾಗಿಸುವ ನಟನೆ. ಸಿನೆಮಾದಲ್ಲಿ ಇಲ್ಲದ ಹಾಡು, ಟ್ಯೂನ್ ಮಾರುಕಟ್ಟೆಗೆ ಬಂದ ಆಲ್ಬಮ್‌ನಲ್ಲಿ ಪ್ರತ್ಯಕ್ಷ….

`ದೇಶಕಾಲ’ ವಿಶೇಷ ಸಂಚಿಕೆ ಬಿಡುಗಡೆ ಮಾಡಿದ ಜಾವೇದ್ ಆಖ್ತರ್ ಭಾಷಣ

Thursday, April 29th, 2010

ದೇಶಕಾಲ’ ವಿಶೇಷ ಸಂಚಿಕೆ  ಬಿಡುಗಡೆ ಮಾಡಿದ ಜಾವೇದ್ ಆಖ್ತರ್ ಭಾಷಣದ ಆಡಿಯೋ ಇಲ್ಲಿದೆ

ನಿರುದ್ಯೋಗ ಪರ್ವದ ಒಂದು ವರ್ಷ : ಶ್ರುತಿ ಸೇರದ ಜಾಡು

Tuesday, April 27th, 2010

ನಿರ್ದಿಷ್ಟ ಕೆಲಸವಿಲ್ಲದೆ ಒಂದು ವರ್ಷ ಕಳೆದೇ ಹೋಯಿತು. ಅಥವಾ ಕೂಡಿಕೊಂಡಿತು ಎಂದರೂ ಸರಿಯೆ. ೨೦೦೯ರ ಮೇ ತಿಂಗಳಿನಿಂದ ಈ ದಿನದವರೆಗೆ ನಾನು ನಿರುದ್ಯೋಗಿಯಾಗಿ (ಅಂದರೆ ಸಂಬಳ ತರುವ ಕೆಲಸವನ್ನೂ ಮಾಡದೆ, ಫ್ರೀಲ್ಯಾನ್ಸ್ ಆಗಿಯೂ ದುಡಿಯದೆ) ಕಳೆದ ಕ್ಷಣಗಳು ನನ್ನೊಳಗೆ ಏನೆಲ್ಲ ಭಾವಗಳನ್ನು ಮೂಡಿಸುತ್ತಿವೆ… ನಿಮ್ಮೊಂದಿಗೆ ಅವನ್ನೆಲ್ಲ ಆದಷ್ಟೂ ಪ್ರಾಮಾಣಿವಾಗಿ ಹಂಚಿಕೊಳ್ಳಬೇಕು ಅನ್ನಿಸುತ್ತಿದೆ. ಸಾಮೂಹಿಕ ಆದರ್ಶಗಳನ್ನು ಬಲಿಹಾಕುವ ನನ್ನ ಯತ್ನದಲ್ಲಿ ನಾನೂ ಕೊಂಚ ಸ್ವಾರ್ಥಿಯಾಗಿ ಪರಿವರ್ತನೆಗೊಂಡಿರುವೆ; ಆದ್ದರಿಂದ ಪ್ರಾಮಾಣಿಕತೆಯೂ ಕೊಂಚ ನುಗ್ಗಾಗಿದೆ. ಕ್ಷಮಿಸಿ!
[...]

ಏನೋ ಮಸ್ಕಿ, ಸಹಕಾರ ಭಾರತಿ ಅಂದ್ರೆ ನಿಂಗೆ ಟಿಶ್ಯೂ ಪೇಪರ್ರಾ?

Tuesday, April 20th, 2010
ಏನೋ ಮಸ್ಕಿ, ಸಹಕಾರ ಭಾರತಿ ಅಂದ್ರೆ ನಿಂಗೆ ಟಿಶ್ಯೂ ಪೇಪರ್ರಾ?

ನೆನಪಿನ ಚಿತ್ರಗಳು ಚಕಚಕನೆ ಓಡುತ್ತಿವೆ. ಹತ್ತು ವರ್ಷಗಳ ಹಿಂದಿನ ಒಂದು ದಿನ. ಬಿಸಿಲಿಗೂ ಲೆಕ್ಕಿಸದೆ ನಾನು ಅದೇ ಮೆಟ್ಟಿಲುಗಳ ಮೇಲೆ ನಿಂತಿದ್ದೆ. ಈ ಮನೋಹರ ಮಸ್ಕಿ ಎಂಬಾತ ಪಕ್ಕದಲ್ಲಿಯೇ ನಿಂತು ಚಡಪಡಿಸುತ್ತಿದ್ದ. ಹಲವಾರು ಸಲ ನನ್ನ ಸೀಮೆನ್ಸ್ ಎಸ್ ೬ ಎಂಬ ಇಟ್ಟಿಗೆ ಗಾತ್ರದ ಮೊಬೈಲ್ ಪಡೆದು ಎಲ್ಲೆಲ್ಲಿಗೋ ಮಾತನಾಡುತ್ತಿದ್ದ. ಅವತ್ತು ಕರ್ನಾಟಕ ರಾಜ್ಯ ಪಟ್ಟಣ ಸಹಕಾರ ಬ್ಯಾಂಕುಗಳ ಮಹಾಮಂಡಳದ ಚುನಾವಣೆ ನಡೆಯುವುದಿತ್ತು. ಕೊನೆಗೆ ಎಲ್ಲವೂ ಸಮಾಧಾನದಿಂದಲೇ ಮುಗಿಯಿತು. ಎಚ್. ಕೆ. ಪಾಟೀಲರ ಮುಕ್ತ ಆಹ್ವಾನ ಅವನಿಗೆ [...]

ಅಂಕಣಗಳು

ಹುದುಗಿದ್ದನ್ನು ಹುಡುಕಿ!

ಬನ್ನಿ, ಮಾತಾಡೋಣ!

ನೋಂದಾಯಿಸಿಕೊಳ್ಳಿ!

ಮಿತ್ರಮಾಧ್ಯಮದಲ್ಲಿ ಹೊಸ ಬರಹಗಳು ಪ್ರಕಟವಾದ ಬಗ್ಗೆ ತಿಳಿಯಲು ಇಲ್ಲಿ ನೋಂದಾಯಿಸಿ. ನಿಮ್ಮ ನೋಂದಾವಣೆ ಖಚಿತಪಡಿಸಿ ಒಂದು ಇ-ಮೈಲ್ ಕಳಿಸುತ್ತೇನೆ; ಗಮನಿಸಿ.

ಹೆಸರು
ಇಮೇಲ್