Archive for April, 2009

ಹನುಮನಹಳ್ಳಿಯ ಸುಗಂಧ

Tuesday, April 28th, 2009

ಶ್ರೀನಿವಾಸಪುರದ ಮಾವಿನ ಹಣ್ಣಿನ ಬಗ್ಗೆ ಯಾರಾದರೂ ಮಾತನಾಡುವಾಗ ನನಗೆ ನೆನಪಾಗುವುದು ಅವಳ ಸ್ನಿಗ್ಧ ನಗು. ಬಾರೋ ಸುದರ್ಶನ, ಎಂದು ಬಾಯಿ ತುಂಬ ನನ್ನ ಹೆಸರನ್ನು ಕರೆಯುವುದರಲ್ಲಿ ಅವಳಿಗಿದ್ದ ಜತನವನ್ನು ನಾನೆಂದೂ ಮರೆಯಲಾರೆ. 

ಮನೋಹರ ಮಸ್ಕಿ, ಅರೆ ಇಸ್ಕಿ! ಸಂವಿಧಾನ ಶಿಲ್ಪಿಗೇ ಅವಮಾನ ಮಾಡ್ತೀಯ?

Tuesday, April 28th, 2009
ಮನೋಹರ ಮಸ್ಕಿ, ಅರೆ ಇಸ್ಕಿ! ಸಂವಿಧಾನ ಶಿಲ್ಪಿಗೇ ಅವಮಾನ ಮಾಡ್ತೀಯ?

ನಾನೇನು ಈ ಟೈಟಲ್ ನಂದು ಅಂತ ರಚ್ಚೆ ಹಿಡಿಯಲ್ಲ; ಯಾಕಂದ್ರೆ ಮಸ್ಕಿ ಅಂದಕೂಡ್ಲೇ ತುಂಬಾ ಜನ ಅರೆ ಇಸ್ಕಿ ಅಂತ ಹೇಳೋದು ಗ್ಯಾರಂಟಿ! ನಾನು ಈ ವೆಬ್‌ಸೈಟಿನಲ್ಲಿ ಬರೆಯೋದನ್ನೇ ನಿಲ್ಲಿಸಿ ತಿಂಗಳೂ ಕಳೆದಿಲ್ಲ, ಅಷ್ಟು ಹೊತ್ತಿಗೆ ಎರಡು ರಗಳೆ ಮಾಡಿಕೊಂಡ ಮನೋಹರ ಮಸ್ಕಿ… ಅರೆರೆರೆರೆರೆ ಇಸ್ಕಿ……….
ಒಂದು: ರಾಯಚೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯನ್ನೇ ಬದಲಿಸಿದ್ದು. ಇನ್ನೊಂದು ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರರ ಬಗ್ಗೆ ಲೂಸ್ ಥರ ಮಾತನಾಡಿದರು ಎಂಭ ಆರೋಪ ಎದುರಿಸಿ ನಾನ್‌ಬೈಲಬಲ್ [...]

ಅಂಕಣಗಳು

ಹುದುಗಿದ್ದನ್ನು ಹುಡುಕಿ!

ಬನ್ನಿ, ಮಾತಾಡೋಣ!

ನೋಂದಾಯಿಸಿಕೊಳ್ಳಿ!

ಮಿತ್ರಮಾಧ್ಯಮದಲ್ಲಿ ಹೊಸ ಬರಹಗಳು ಪ್ರಕಟವಾದ ಬಗ್ಗೆ ತಿಳಿಯಲು ಇಲ್ಲಿ ನೋಂದಾಯಿಸಿ. ನಿಮ್ಮ ನೋಂದಾವಣೆ ಖಚಿತಪಡಿಸಿ ಒಂದು ಇ-ಮೈಲ್ ಕಳಿಸುತ್ತೇನೆ; ಗಮನಿಸಿ.

ಹೆಸರು
ಇಮೇಲ್