ಮನೋಹರ ಮಸ್ಕಿ: ಖತರ್‌ನಾಕ್ ಸ್ಕೀಮ್‌ಗಳ ಸರದಾರ !
Wednesday, February 18th, 2009೬೦ಕ್ಕೂ ಹೆಚ್ಚು ಸಹಕಾರ ಸಂಸ್ಥೆಗಳು ಹೂಡಿದ ಹಣ ೧.೮೦ ಕೋಟಿ ರೂಪಾಯಿ. ಅದರ ಯೋಜನೆಯ ರೂವಾರಿಯೆಂಬ ಅಧಿಕಪ್ರಸಂಗ, ಹಮ್ಮಿನಿಂದ ಈ ಮನೋಹರ ಮಸ್ಕಿ ಮಾಡಿದ್ದೇನು? ಕ್ರಿಮಿನಲ್ ಕೂಟಕ್ಕೆ ಅಕ್ರಮ ಸಾಲದ ನೆಪದಲ್ಲಿ ೮೦ ಲಕ್ಷ ರೂ. ದುರ್ಬಳಕೆ.
ವಿಷಯ ಗೊತ್ತಾಗಿದ್ದೇ ತಡ, ಹಲವು ಸಹಕಾರಿ ರಂಗದ ಧುರೀಣರು ಮಸ್ಕಿಯೆಂಬ ಮಾಯಾಂಗನೆಯ ಮೋಹದಿಂದ ಹೊರಬಂದರು; ಪರಿಣಾಮ: ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಎಂಬ ತನ್ನದೇ ಸಂಸ್ಥೆಯ ಅಧ್ಯಕ್ಷಸ್ಥಾನದಿಂದ ಮಸ್ಕಿಗೆ ಎತ್ತಂಗಡಿ.
ನಿನ್ನೆ ನಾನು ‘ಮಿತ್ರಮಾಧ್ಯಮ’ದಲ್ಲಿ ಪ್ರಕಟಿಸಿದ ಪತ್ರೋತ್ತರದ ಸುದ್ದಿಯನ್ನು ಓದಿ [...]



