Solutions to my fans’ queries
Sunday, November 25th, 2007`ಕಲಿ'ಯುತ್ತಿರುವ ಅಂಕಣದ ಓದುಗರಿಗೆ ಅಭಿನಂದನೆಗಳು !!
`ಕಲಿ'ಯುತ್ತಿರುವ ಅಂಕಣದ ಓದುಗರಿಗೆ ಅಭಿನಂದನೆಗಳು !!
ವಿಶ್ವವಿದ್ಯಾಲಯಗಳ ಗತಿ ಸ್ಥಿತಿಗೆ ಏನೆನ್ನೋಣ?
ನಿಮ್ಮ ಕಿಸೆಯೊಳಗೆ ಇಂಟರ್‌ನೆಟ್ ಹೆಬ್ಬಾಗಿಲು
ನಿಮ್ಮ ಕಿಸೆಯೊಳಗೆ ಇಂಟರ್‌ನೆಟ್ ಹೆಬ್ಬಾಗಿಲು
ಉಂಬರ್ಟೋ ಇಕೋ : ಐತಿಹಾಸಿಕ ಥ್ರಿಲ್ಲರ್‌ಗಳ ಹೊಸ ಕಥೆಗಾರ
ಡಾನ್ ಬ್ರೌನ್ ನ “ದಿ ಡ ವಿನ್ಸಿ ಕೋಡ್’ ಪುಸ್ತಕದ ಖ್ಯಾತಿ ಉತ್ತುಂಗಕ್ಕೆ ಹೋದ ಕಾಲವದು. ಅವನ ಹಾಗೆ ಥ್ರಿಲ್ಲರ್‌ಗಳನ್ನು ಬರೆದವರು ಬೇರಾರೂ ಇಲ್ಲವೇ ಎಂದು ಹುಡುಕಿದಾಗ ಉಂಬರ್ಟೋ ಇಕೋ ಕಣ್ಣಿಗೆ ಬಿದ್ದರು. ಅವರನ್ನು ನಾನು ಹುಡುಕುವ ಹೊತ್ತಿಗಾಗಲೇ ಅವರು ಜಗತ್ತಿನ ಪ್ರಮುಖ ಅಕ್ಯಾಡೆಮಿಕ್ ಆಗಿ ಗುರುತಿಸಲ್ಪಟ್ಟಿದ್ದರು.
ಮೊದಲು ಓದಿದ್ದು ಅವರ “ದಿ ನೇಮ್ ಆಫ್ ದಿ ರೋಸ್’ ಎಂಬ ಕಾದಂಬರಿಯನ್ನು. ಮಧ್ಯಯುಗದ ಚರ್ಚಿನಲ್ಲಿ ನಡೆಯುವ ಕೊಲೆಗಳ ಸುತ್ತ ಹೆಣೆದ [...]